Skip to content
ThuthiThuthiThuthi
1 Chronicles · chapter 24 · verse 21

1 Chronicles 24:21 in Kannada

ರೆಹಬ್ಯ ನನ್ನು ಕುರಿತು ಏನಂದರೆ, ರೆಹಬ್ಯನ ಕುಮಾರರಲ್ಲಿ ಇಷ್ಷೀಯನು ಮೊದಲನೆಯವನು.

Rehabya nannu kuritu enandare, rehabyana kumaararalli ishsheeyanu modalaneyavanu.

1 Chronicles 24:21 in English

King James Version (KJV)
Concerning Rehabiah: of the sons of Rehabiah, the first [was] Isshiah.
World English Bible (WEB)
Of Rehabiah: of the sons of Rehabiah, Isshiah the chief.
American Standard Version (ASV)
Of Rehabiah: of the sons of Rehabiah, Isshiah the chief.
Bible in Basic English (BBE)
Of Rehabiah; of the sons of Rehabiah, Isshiah the chief.
Darby Translation (DBY)
Of Rehabiah, of the sons of Rehabiah, the head was Jishijah.
Webster's Bible (WBS)
Concerning Rehabiah: of the sons of Rehabiah, the first [was] Isshiah.
Young's Literal Translation (YLT)
For Rehabiah: for sons of Rehabiah, the head Ishshiah.

Read in context

  1. 19ಇವೇ ಇಸ್ರಾಯೇಲ್‌ ದೇವರಾದ ಕರ್ತನು ತಮ್ಮ ತಂದೆಯಾದ ಆರೋನನಿಗೆ ಆಜ್ಞಾಪಿಸಿದ ಹಾಗೆ ಅವನ ಕೈಕೆಳಗೆ ತಮ್ಮ ತಮ್ಮ ಕಟ್ಟಳೆಗಳ ಪ್ರಕಾರ ಕರ್ತನ ಮನೆಯಲ್ಲಿ ಸೇವೆಮಾಡುವದಕ್ಕೆ ಬರಬೇಕಾದ ಅವರ ನಿಯಮಗಳು.
  2. 20ಲೇವಿಯ ಮಿಕ್ಕಾದ ಕುಮಾರರಲ್ಲಿ ಯಾರಂದರೆ, ಅಮ್ರಾಮನ ಕುಮಾರರಲ್ಲಿ ಶೂಬಾಯೇಲನು; ಶೂಬಾ ಯೇಲನ ಕುಮಾರರಲ್ಲಿ ಯೆಹ್ದೆಯಾಹನು.
  3. 21ರೆಹಬ್ಯ ನನ್ನು ಕುರಿತು ಏನಂದರೆ, ರೆಹಬ್ಯನ ಕುಮಾರರಲ್ಲಿ ಇಷ್ಷೀಯನು ಮೊದಲನೆಯವನು.
  4. 22ಇಚ್ಹಾರರಲ್ಲಿ ಶೆಲೋಮೊತನು ಮೊದಲನೆಯವನು. ಶೆಲೋಮೊ ತನ ಕುಮಾರರಲ್ಲಿ ಯಹತನು.
  5. 23ಹೆಬ್ರೋನನ ಕುಮಾರರಲ್ಲಿ ಯೆರೀಯನು ಮೊದಲನೆಯವನು, ಎರ ಡನೆಯವನು ಅಮರ್ಯನು, ಮೂರನೆಯವನು ಯಹಜೀಯೇಲನು, ನಾಲ್ಕನೆಯವನು ಯೆಕಮ್ಮಾ ಮನು.
Read all of 1 Chronicles 24

Cross references

Original words (Hebrew)

1 Chronicles 24:21 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.