1 Chronicles · chapter 24 · verse 25
1 Chronicles 24:25 in Kannada
ವಿಾಕನ ಸಹೋದರನು ಇಷ್ಷೀಯನು; ಇಷ್ಷೀಯನ ಕುಮಾರರಲ್ಲಿ ಜೆಕರ್ಯನು.
Viాkana sahodaranu ishsheeyanu; ishsheeyana kumaararalli jekaryanu.
1 Chronicles 24:25 in English
- King James Version (KJV)
- The brother of Michah [was] Isshiah: of the sons of Isshiah; Zechariah.
- World English Bible (WEB)
- The brother of Micah: Isshiah; of the sons of Isshiah, Zechariah.
- American Standard Version (ASV)
- The brother of Micah, Isshiah; of the sons of Isshiah, Zechariah.
- Bible in Basic English (BBE)
- The brother of Micah, Isshiah; of the sons of Isshiah, Zechariah.
- Darby Translation (DBY)
- the brother of Micah was Jishijah; of the sons of Jishijah, Zechariah.
- Webster's Bible (WBS)
- The brother of Michah [was] Isshiah: of the sons of Isshiah; Zechariah.
- Young's Literal Translation (YLT)
- A brother of Michah [is] Ishshiah; for sons of Ishshiah: Zechariah;
Read in context
- 23ಹೆಬ್ರೋನನ ಕುಮಾರರಲ್ಲಿ ಯೆರೀಯನು ಮೊದಲನೆಯವನು, ಎರ ಡನೆಯವನು ಅಮರ್ಯನು, ಮೂರನೆಯವನು ಯಹಜೀಯೇಲನು, ನಾಲ್ಕನೆಯವನು ಯೆಕಮ್ಮಾ ಮನು.
- 24ಉಜ್ಜೀಯೇಲನ ಕುಮಾರರಲ್ಲಿ ವಿಾಕನು; ವಿಾಕನ ಕುಮಾರರಲ್ಲಿ ಶಾವಿಾರನು.
- 25ವಿಾಕನ ಸಹೋದರನು ಇಷ್ಷೀಯನು; ಇಷ್ಷೀಯನ ಕುಮಾರರಲ್ಲಿ ಜೆಕರ್ಯನು.
- 26ಮೆರಾರೀಯ ಕುಮಾರರಲ್ಲಿ ಮಹ್ಲೀ ಯನು ಮೂಷೀಯು; ಯಾಜ್ಯನ ಮಗನು ಬೆನೋ ನನು.
- 27ಮೆರಾರೀಯ ಕುಮಾರರಲ್ಲಿ ಯಾಜ್ಯನಿಗೆ ಬೆನೋನನು ಶೋಹಮನು ಜಕ್ಕೂರನು ಇಬ್ರೀಯನು ಎಂಬ ಕುಮಾರರಿದ್ದರು.
Cross references
- 1 Chronicles 23:20 1 ಪೂರ್ವಕಾಲವೃತ್ತಾಂತ 23:20ಉಜ್ಜೀ ಯೇಲನ ಕುಮಾರರಲ್ಲಿ ವಿಾಕನು ಮೊದಲನೆಯವನು, ಇಷ್ಷೀಯನು ಎರಡನೆಯವನು.
- 1 Chronicles 15:18 1 ಪೂರ್ವಕಾಲವೃತ್ತಾಂತ 15:18ಅವರ ಸಂಗಡ ಎರಡನೇ ತರಗತಿಯ ತಮ್ಮ ಸಹೋದರರಾಗಿರುವ ಜೆಕರ್ಯ ನನ್ನೂ ಬೇನ್ನನ್ನೂ ಯಾಜೀಯೇಲನನ್ನೂ ಶೆವಿಾರಾ ಮೋತನನ್ನೂ ಯೆಹೀಯೇಲನನ್ನೂ ಉನ್ನಿಯನ್ನೂ ಎಲೀಯಾಬನನ್ನೂ ಬೆನಾಯನನ್ನೂ ಮಾಸೇಯನನ್ನೂ ಮತ್ತಿತ್ಯನನ್ನೂ ಎಲೀಫೆಲೇಹುವನ್ನೂ ಮಿಕ್ನೇಯನನ್ನೂ ದ್ವಾರಪಾಲಕರಾದ ಒಬೇದೆದೋಮನನ್ನೂ ಯೆಗೀ ಯೇಲನನ್ನೂ ನೇಮಿಸಿದರು.
- 1 Chronicles 15:20 1 ಪೂರ್ವಕಾಲವೃತ್ತಾಂತ 15:20ಜೆಕರ್ಯನೂ ಅಜೀಯೇಲನೂ ಶೆವಿಾರಾಮೋತನೂ ಯೆಹೀ ಯೇಲನೂ ಉನ್ನಿಯೂ ಎಲೀಯಾಬನೂ ಮಾಸೇ ಯನೂ ಬೆನಾಯನೂ ಅಲಮೋತಿನಿಂದ ವೀಣೆಗಳನ್ನು ಬಾರಿಸುವದಕ್ಕೂ;