Skip to content
ThuthiThuthiThuthi
1 Chronicles · chapter 26 · verse 23

1 Chronicles 26:23 in Kannada

ಅಮ್ರಾಮ್ಯರಲ್ಲಿಯೂ ಇಚ್ಹಾರಲ್ಲಿಯೂ ಹೆಬ್ರೋ ನ್ಯರಲ್ಲಿಯೂ ಉಜ್ಜೀಯೇಲ್ಯರಲ್ಲಿಯೂ ಸಹ ಕೆಲವರು.

Amraamyaralliyoo ichhaaralliyoo hebro nyaralliyoo ujjeeyelyaralliyoo saha kelavaru.

1 Chronicles 26:23 in English

King James Version (KJV)
Of the Amramites, [and] the Izharites, the Hebronites, [and] the Uzzielites:
World English Bible (WEB)
Of the Amramites, of the Izharites, of the Hebronites, of the Uzzielites:
American Standard Version (ASV)
Of the Amramites, of the Izharites, of the Hebronites, of the Uzzielites:
Bible in Basic English (BBE)
Of the Amramites, of the Izharites, of the Hebronites, of the Uzzielites:
Darby Translation (DBY)
As to the Amramites, the Jizharites, the Hebronites, the Uzzielites....
Webster's Bible (WBS)
Of the Amramites, [and] the Izharites, the Hebronites, [and] the Uzzielites:
Young's Literal Translation (YLT)
for the Amramite, for the Izharite, for the Hebronite, for the Uzzielite.

Read in context

  1. 21ಲದ್ದಾನನ ಕುಮಾರರು; ಗೇರ್ಷೋನ್ಯ ನಾದ ಲದ್ದಾನನ ಕುಮಾರರು ಮುಖ್ಯಸ್ಥರಾದ ಪಿತೃ ಗಳಾಗಿದ್ದರು. ಈ ಗೇರ್ಷೋನ್ಯನಾದ ಲದ್ದಾನನ ಮಗನು ಯೆಹೀಯೇಲನು.
  2. 22ಯೆಹೀಯೇಲನ ಕುಮಾರರು--ಜೇತಾಮನು, ಅವನ ಸಹೋದರನಾದ ಯೋವೇಲನು; ಇವರು ಕರ್ತನ ಮನೆಯ ಬೊಕ್ಕಸಗಳ ಮೇಲೆ ಇದ್ದರು.
  3. 23ಅಮ್ರಾಮ್ಯರಲ್ಲಿಯೂ ಇಚ್ಹಾರಲ್ಲಿಯೂ ಹೆಬ್ರೋ ನ್ಯರಲ್ಲಿಯೂ ಉಜ್ಜೀಯೇಲ್ಯರಲ್ಲಿಯೂ ಸಹ ಕೆಲವರು.
  4. 24ಮೋಶೆಯ ಮಗನಾದ ಗೇರ್ಷೋನನ ಮಗನಾದ ಶೆಬೂವೇಲನು ಬೊಕ್ಕಸಗಳ ಮೇಲೆ ಅಧಿಕಾರಿಯಾಗಿ ದ್ದನು.
  5. 25ಇವನ ಸಹೋದರರು--ಎಲಿಯೇಜೆರನ ಮಗನು ರೆಹಬ್ಯನು, ಇವನ ಮಗನು ಯೆಶಾಯನು, ಇವನ ಮಗನು ಯೋರಾಮನು, ಇವನ ಮಗನು ಜಿಕ್ರೀಯು, ಇವನ ಮಗನು ಶೆಲೋಮೊತನು.
Read all of 1 Chronicles 26

Cross references

Original words (Hebrew)

1 Chronicles 26:23 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.