1 Chronicles · chapter 26 · verse 5
1 Chronicles 26:5 in Kannada
ಆರನೆಯವನು ಅವ್ಮೆಾಯೇಲನು, ಏಳನೆಯವನು ಇಸ್ಸಾಕಾರನು, ಎಂಟನೆಯವನು ಪೆಯುಲ್ಲೆತೈನು.
Aaraneyavanu avmeాyelanu, elaneyavanu issaakaaranu, entaneyavanu peyulletainu.
1 Chronicles 26:5 in English
- King James Version (KJV)
- Ammiel the sixth, Issachar the seventh, Peulthai the eighth: for God blessed him.
- World English Bible (WEB)
- Ammiel the sixth, Issachar the seventh, and Peullethai the eighth; for God blessed him.
- American Standard Version (ASV)
- Ammiel the sixth, Issachar the seventh, Peullethai the eighth; for God blessed him.
- Bible in Basic English (BBE)
- Ammiel the sixth, Issachar the seventh, Peullethai the eighth; for the blessing of God was on him.
- Darby Translation (DBY)
- Ammiel the sixth, Issachar the seventh, Peulthai the eighth: for God had blessed him.
- Webster's Bible (WBS)
- Ammiel the sixth, Issachar the seventh, Peulthai the eighth: for God blessed him.
- Young's Literal Translation (YLT)
- Ammiel the sixth, Issachar the seventh, Peullethai the eighth, for God hath blessed him.
Read in context
- 3ಐದನೆ ಯವನು ಎಲಾಮನು, ಆರನೆಯವನು ಯೆಹೋ ಹಾನಾನನು, ಏಳನೆಯವನು ಎಲ್ಯೆಹೋಯೇನೈ.
- 4ಇದಲ್ಲದೆ ಒಬೇದೆದೋಮನ ಕುಮಾರರು-- ಚೊಚ್ಚಲ ಮಗನು ಶೆಮಾಯನು, ಎರಡನೆಯವನು ಯೆಹೋಜಾಬಾದನು, ಮೂರನೆಯವನು ಯೋವಾ ಹನು, ನಾಲ್ಕನೆಯವನು ಸಾಕಾರನು, ಐದನೆಯವನು ನೆತನೇಲನು
- 5ಆರನೆಯವನು ಅವ್ಮೆಾಯೇಲನು, ಏಳನೆಯವನು ಇಸ್ಸಾಕಾರನು, ಎಂಟನೆಯವನು ಪೆಯುಲ್ಲೆತೈನು.
- 6ದೇವರು ಅವನನ್ನು ಆಶೀರ್ವದಿ ಸಿದನು. ಅದಲ್ಲದೆ ತನ್ನ ಮಗನಾದ ಶೆಮಾಯನಿಗೆ ತಮ್ಮ ತಂದೆಯ ಮನೆಯಲ್ಲಿ ಆಳುವ ಕುಮಾರರು ಹುಟ್ಟಿದರು; ಅವರು ಪರಾಕ್ರಮಶಾಲಿಗಳಾಗಿದ್ದರು.
- 7ಶೆಮಾಯನ ಕುಮಾರರು ಯಾರಂದರೆ--ಒತ್ನೀಯು, ರೆಫಾಯೇಲನು, ಒಬೇದನು, ಎಲ್ಜಾಬಾದನು; ಇವರ ಸಹೋದರರಾದ ಪರಾಕ್ರಮವುಳ್ಳ ಎಲೀಹುವು, ಸೆಮಕ್ಯನು.