1 Chronicles · chapter 4 · verse 11
1 Chronicles 4:11 in Kannada
ಇದಲ್ಲದೆ ಶೂಹನ ಸಹೋದರನಾದ ಕೆಲೂಬನು
Idallade shoohana sahodaranaada keloobanu
1 Chronicles 4:11 in English
- King James Version (KJV)
- And Chelub the brother of Shuah begat Mehir, which [was] the father of Eshton.
- World English Bible (WEB)
- Chelub the brother of Shuhah became the father of Mehir, who was the father of Eshton.
- American Standard Version (ASV)
- And Chelub the brother of Shuhah begat Mehir, who was the father of Eshton.
- Bible in Basic English (BBE)
- And Chelub, the brother of Shuhah, was the father of Mehir, who was the father of Eshton.
- Darby Translation (DBY)
- And Chelub the brother of Shuah begot Mehir, who was the father of Eshton.
- Webster's Bible (WBS)
- And Chelub the brother of Shuah begat Mehir, who [was] the father of Eshton.
- Young's Literal Translation (YLT)
- And Chelub brother of Shuah begat Mehir; he [is] father of Eshton.
Read in context
- 9ಯಾಬೇ ಚನು ತನ್ನ ಸಹೋದರರಿಗಿಂತ ಘನವುಳ್ಳವನಾಗಿದ್ದನು. ಅವನ ತಾಯಿ -- ನಾನು ಇವನನ್ನು ವ್ಯಥೆಯಿಂದ ಹೆತ್ತೆನೆಂದು ಅವನಿಗೆ ಯಾಬೇಚನೆಂಬ ಹೆಸರಿಟ್ಟಳು.
- 10ಆದರೆ ಯಾಬೇಚನು ಇಸ್ರಾಯೇಲಿನ ದೇವರನ್ನು ಕೂಗಿ ಹೇಳಿದ್ದು--ನೀನು ನನ್ನನು ನಿಜವಾಗಿ ಆಶೀರ್ವ ದಿಸಬೇಕು; ನನ್ನ ಮೇರೆಯನ್ನು ವಿಸ್ತರಿಸಬೇಕು; ನಿನ್ನ ಕೈ ನನ್ನ ಸಂಗಡ ಇರಲಿ; ಅದು ನನ್ನನ್ನು ವ್ಯಥೆಪಡಿಸದ ಹಾಗೆ ನನ್ನನು ಕೇಡಿನಿಂದ ತಪ್ಪಿಸು. ಮತ್ತು ಅವನು ಬೇಡಿಕೊಂಡದ್ದನ್ನು ದೇವರು ದೊರಕಿಸಿದನು.
- 11ಇದಲ್ಲದೆ ಶೂಹನ ಸಹೋದರನಾದ ಕೆಲೂಬನು
- 12ಎಷ್ಟೋನನು ಮೆಹೀರನನ್ನು ಪಡೆದನು. ಎಷ್ಟೋನನ ತಂದೆಯಾದ ಬೆತ್ರಾಫನನ್ನೂ ಪಾಸೇಹನನ್ನೂ ಇರ್ನಾ ಹಷಿನವರ ತಂದೆಯಾದ ತೆಹಿನ್ನನನ್ನೂ ಪಡೆದನು.
- 13ಇವರೇ ರೇಕಾಹ್ಯರು. ಕೆನಾಜನ ಕುಮಾರರು--ಒತ್ನೀಯೇಲನು ಸೆರಾಯನು. ಒತ್ನೀಯೇಲನ ಕುಮಾ ರರು--ಹತತನು.