1 Chronicles · chapter 4 · verse 23
1 Chronicles 4:23 in Kannada
ಇವರೇ ಕುಂಬಾರರು. ಇವರು ಗಿಡಗಳ ಕೆಳಗೂ ಬೇಲಿಯ ಅಂಚಿನಲ್ಲಿಯೂ ವಾಸವಾಗಿರುವವರು; ಅಲ್ಲಿ ಅವರು ಅರಸನ ಕೆಲಸ ಕ್ಕೋಸ್ಕರ ವಾಸವಾಗಿದ್ದರು.
Ivare kumbaararu. Ivaru gidagala kelagoo beliya anchinalliyoo vaasavaagiruvavaru; alli avaru arasana kelasa kkoskara vaasavaagiddaru.
1 Chronicles 4:23 in English
- King James Version (KJV)
- These [were] the potters, and those that dwelt among plants and hedges: there they dwelt with the king for his work.
- World English Bible (WEB)
- These were the potters, and the inhabitants of Netaim and Gederah; they lived there with the king for his work.
- American Standard Version (ASV)
- These were the potters, and the inhabitants of Netaim and Gederah: there they dwelt with the king for his work.
- Bible in Basic English (BBE)
- These were the potters, and the people living among planted fields with walls round them; they were there to do the king's work.
- Darby Translation (DBY)
- These were the potters, and those that abode among plantations and enclosures: there they dwelt with the king for his work.
- Webster's Bible (WBS)
- These [were] the potters, and those that dwelt among plants and hedges: there they dwelt with the king for his work.
- Young's Literal Translation (YLT)
- They [are] the potters and inhabitants of Netaim and Gedera; with the king in his work they dwelt there.
Read in context
- 21ಯೆಹೂದನ ಮಗನಾದ ಶೇಲನ ಕುಮಾರರು --ಲೇಕಾಹ್ಯದ ತಂದೆಯಾದ ಏರನು, ಮರೇಷದ ತಂದೆಯಾದ ಲದ್ದನು, ಬೇತಪ್ಬೇವನ ಮನೆಯವರಾಗಿ ರುವ ನಾರುಗಳಿಂದ ನಯವಾದ ಕೆಲಸಮಾಡಿದವರ ಮನೆಯ ಸಂತತಿಗಳು.
- 22ಯೊಕೀಮನು ಮೋವಾಬಿ ನಲ್ಲಿ ಅಧಿಕಾರವುಳ್ಳವರಾದ ಕೊಜೇಬವು ಯೋವಾ ಷವು ಸಾರಾಫವು ಎಂಬ ಸ್ಥಳಗಳ ಮನುಷ್ಯರೂ ಯೆಷೂಬಿಹೇಮಿನಲ್ಲಿ ವಾಸವಾಗಿದ್ದವರೂ. ಇವು ಪೂರ್ವದ ಕಾರ್ಯಗಳು.
- 23ಇವರೇ ಕುಂಬಾರರು. ಇವರು ಗಿಡಗಳ ಕೆಳಗೂ ಬೇಲಿಯ ಅಂಚಿನಲ್ಲಿಯೂ ವಾಸವಾಗಿರುವವರು; ಅಲ್ಲಿ ಅವರು ಅರಸನ ಕೆಲಸ ಕ್ಕೋಸ್ಕರ ವಾಸವಾಗಿದ್ದರು.
- 24ಸಿಮೆಯೋನನ ಕುಮಾರರು -- ನೆಮೂವೇ ಲನು, ಯಾವಿಾನನು, ಯಾರೀದನು, ಜೆರಹನು, ಸೌಲನು.
- 25ಇವನ ಮಗನಾದ ಶಲ್ಲುಮನು, ಇವನ ಮಗನಾದ ಮಿಬ್ಸಾಮನು, ಇವನ ಮಗನಾದ ಮಿಷ್ಮ ವನು.