1 Chronicles · chapter 4 · verse 28
1 Chronicles 4:28 in Kannada
ಇವರು ಬೇರ್ಷೆ ಬದಲ್ಲಿಯೂ ಮೋಲಾದದಲ್ಲಿಯೂ
Ivaru bershe badalliyoo molaadadalliyoo
1 Chronicles 4:28 in English
- King James Version (KJV)
- And they dwelt at Beer-sheba, and Moladah, and Hazar-shual,
- World English Bible (WEB)
- They lived at Beersheba, Moladah, Hazarshual,
- American Standard Version (ASV)
- And they dwelt at Beer-sheba, and Moladah, and Hazar-shual,
- Bible in Basic English (BBE)
- And they were living at Beer-sheba and Moladah and Hazar-shual,
- Darby Translation (DBY)
- And they abode at Beer-sheba, and Moladah, and Hazar-Shual,
- Webster's Bible (WBS)
- And they dwelt at Beer-sheba, and Moladah, and Hazar-shual,
- Young's Literal Translation (YLT)
- And they dwell in Beer-Sheba, and Moladah, and Hazar-Shaul,
Read in context
- 26ಮಿಷ್ಮಾಗನ ಕುಮಾರರು--ಇವನ ಮಗನಾದ ಹಮ್ಮೂವೇಲನು, ಇವನ ಮಗನಾದ ಜಕ್ಕೂರನು, ಇವನ ಮಗನಾದ ಶಿವ್ಮೆಾ.
- 27ಶಿಮ್ಮಿಗೆ ಹದಿನಾರು ಮಂದಿ ಕುಮಾರರೂ ಆರು ಮಂದಿ ಕುಮಾರ್ತೆಯರೂ ಇದ್ದರು. ಆದರೆ ಇವನ ಸಹೋದರರಿಗೆ ಬಹಳ ಮಕ್ಕಳಿರಲಿಲ್ಲ; ಅವರ ಸಮಸ್ತ ಸಂತತಿಯು ಯೆಹೂ ದದ ಮಕ್ಕಳ ಹಾಗೆ ಹೆಚ್ಚಾಗಲಿಲ್ಲ.
- 28ಇವರು ಬೇರ್ಷೆ ಬದಲ್ಲಿಯೂ ಮೋಲಾದದಲ್ಲಿಯೂ
- 29ಹಚರ್ ಷೂವಾಲ್ತ್ನಲ್ಲಿಯೂ ಬಿಲ್ಹದಲ್ಲಿಯೂ ಏಚೆಮನ ಲ್ಲಿಯೂ
- 30ತೋಲಾದಿನಲ್ಲಿಯೂ ಬೆತುವೇಲಿನ ಲ್ಲಿಯೂ ಹೊರ್ಮದಲ್ಲಿಯೂ
Cross references
- Joshua 19:2–3 ಯೆಹೋಶುವ 19:2–3ಅವರ ಬಾಧ್ಯತೆಯಲ್ಲಿ ಸೇರಿದ ಪಟ್ಟಣಗಳು ಯಾವವಂದರೆ: ಬೇರ್ಷೆಬ, ಶೆಬ, ಮೋಲಾದಾ, ಹಚರ್ಷೂವಾಲ್, ಬಾಲಾ, ಎಚೆಮ್,
- Joshua 19:9 ಯೆಹೋಶುವ 19:9ಸಿಮೆಯೋನನ ಮಕ್ಕಳ ಬಾಧ್ಯತೆ ಯೂದನ ಮಕ್ಕಳ ಭಾಗದಲ್ಲಿ ಇತ್ತು. ಯಾಕಂದರೆ ಯೂದನ ಮಕ್ಕಳ ಭಾಗವು ಅವರಿಗೆ ಹೆಚ್ಚಾಗಿದ್ದ ಕಾರಣ ಸಿಮೆಯೋನನ ಮಕ್ಕಳಿಗೆ ಅವರ ಭಾಗದಲ್ಲಿ ಬಾಧ್ಯತೆ ಉಂಟಾಯಿತು.
- Joshua 15:28–29 ಯೆಹೋಶುವ 15:28–29ಹಚರ್ಷೊವಾಲ್, ಬೇರ್ಷೆಬ, ಬಿಜ್ಯೋತ್ಯಾ ಬಾಲಾ, ಇಯ್ಯಾಮ್, ಎಚೆಮ್,