1 Chronicles · chapter 5 · verse 12
1 Chronicles 5:12 in Kannada
ಬಾಷಾ ನಿನಲ್ಲಿ ಮುಖ್ಯನಾದವನು ಯೊವೇಲನು, ಎರಡನೆಯ ವನು ಶಾಫಾಮನು, ಯನ್ನೈ, ಶಾಫಾಟನು.
Baashaa ninalli mukhyanaadavanu yovelanu, eradaneya vanu shaaphaamanu, yannai, shaaphaatanu.
1 Chronicles 5:12 in English
- King James Version (KJV)
- Joel the chief, and Shapham the next, and Jaanai, and Shaphat in Bashan.
- World English Bible (WEB)
- Joel the chief, Shapham the second, Janai, and Shaphat in Bashan.
- American Standard Version (ASV)
- Joel the chief, and Shapham the second, and Janai, and Shaphat in Bashan.
- Bible in Basic English (BBE)
- Joel the chief, and Shapham the second, and Janai and Shaphat in Bashan;
- Darby Translation (DBY)
- Joel was the chief and Shapham the next, and Jaanai, and Shaphat in Bashan.
- Webster's Bible (WBS)
- Joel the chief, and Shapham the next, and Jaanai, and Shaphat in Bashan.
- Young's Literal Translation (YLT)
- Joel the head, and Shapham the second, and Jaanai and Shaphat in Bashan;
Read in context
- 10ಸೌಲನ ದಿವಸಗಳಲ್ಲಿ ಅವರು ಹಗ್ರಿ ಯರ ಸಂಗಡ ಯುದ್ಧಮಾಡಿ ಅವರನ್ನು ಸಂಹರಿಸಿದರು; ಅವರು ಗಿಲ್ಯಾದಿನ ಸಮಸ್ತವಾದ ಮೂಡಣ ದಿಕ್ಕಿನ ಮೇರೆಯಲ್ಲಿ ತಮ್ಮ ಡೇರೆಗಳೊಳಗೆ ವಾಸವಾಗಿದ್ದರು.
- 11ಗಾದನ ಮಕ್ಕಳು ಅವರಿಗೆದುರಾಗಿ ಬಾಷಾನ್ ದೇಶದಲ್ಲಿ ಸಲ್ಕದ ವರೆಗೂ ವಾಸವಾಗಿದ್ದರು.
- 12ಬಾಷಾ ನಿನಲ್ಲಿ ಮುಖ್ಯನಾದವನು ಯೊವೇಲನು, ಎರಡನೆಯ ವನು ಶಾಫಾಮನು, ಯನ್ನೈ, ಶಾಫಾಟನು.
- 13ಅವರ ಪಿತೃಗಳ ಮನೆಯಲ್ಲಿರುವ ತಮ್ಮ ಸಹೋದರರು ಯಾರಂದರೆ -- ವಿಾಕಾಯೇಲನು, ಮೆಷುಲ್ಲಾಮನು, ಶೆಬನು, ಯೋರೈಯು, ಯಕ್ಕಾನನು, ಜೀಯನು, ಏಬೆ ರನು; ಈ ಏಳು ಮಂದಿಯು.
- 14ಇವರು ಹೂರೀಯ ಮಗನಾದ ಅಬೀಹೈಲನ ಮಕ್ಕಳು; ಈ ಹೂರೀಯು ಯಾರೋಹನ ಮಗನು, ಇವನು ಗಿಲ್ಯಾದನ ಮಗನು, ಇವನು ವಿಾಕಾಯೇಲನ ಮಗನು, ಇವನು ಯೆಷೀ ಷೈಯನ ಮಗನು, ಇವನು ಯಹ್ದೋವಿನ ಮಗನು, ಇವನು ಅಹೀಬೂಜನ ಮಗನು.