1 Chronicles · chapter 6 · verse 56
1 Chronicles 6:56 in Kannada
ಆದರೆ ಆ ಪಟ್ಟಣದ ಹೊಲಗಳನ್ನೂ ಅದರ ಗ್ರಾಮಗಳನ್ನೂ ಯೆಪುನ್ನೆಯ ಮಗನಾದ ಕಾಲೇಬನಿಗೆ ಕೊಟ್ಟರು.
Aadare aa pattanada holagalannoo adara graamagalannoo yepunneya maganaada kaalebanige kottaru.
1 Chronicles 6:56 in English
- King James Version (KJV)
- But the fields of the city, and the villages thereof, they gave to Caleb the son of Jephunneh.
- World English Bible (WEB)
- but the fields of the city and its villages, they gave to Caleb the son of Jephunneh.
- American Standard Version (ASV)
- but the fields of the city, and the villages thereof, they gave to Caleb the son of Jephunneh.
- Bible in Basic English (BBE)
- But the open country of the town, and the small places round it, they gave to Caleb, the son of Jephunneh.
- Darby Translation (DBY)
- but the fields of the city, and the hamlets thereof gave they to Caleb the son of Jephunneh.
- Webster's Bible (WBS)
- But the fields of the city, and its villages, they gave to Caleb the son of Jephunneh.
- Young's Literal Translation (YLT)
- and the field of the city and its villages they gave to Caleb son of Jephunneh.
Read in context
- 54ತಮ್ಮ ಮೇರೆಗಳೊಳಗೆ ಇರುವ ತಮ್ಮ ಕೋಟೆ ಗಳಲ್ಲಿ ಆರೋನನ ಕುಮಾರರ ನಿವಾಸ ಸ್ಥಾನಗಳು
- 55ಯಾವವೆಂದರೆ--ಕೆಹಾತನ ಕುಟುಂಬಗಳಿಗೆ ಚೀಟು ಬಿದ್ದ ಪ್ರಕಾರ ಯೆಹೂದದ ದೇಶದಲ್ಲಿ ಹೆಬ್ರೋನ್ ಪಟ್ಟಣವೂ ಅದರ ಸುತ್ತಲಿರುವ ಉಪನಗರಗಳೂ ಅವರಿಗೆ ಕೊಡಲ್ಪಟ್ಟವು.
- 56ಆದರೆ ಆ ಪಟ್ಟಣದ ಹೊಲಗಳನ್ನೂ ಅದರ ಗ್ರಾಮಗಳನ್ನೂ ಯೆಪುನ್ನೆಯ ಮಗನಾದ ಕಾಲೇಬನಿಗೆ ಕೊಟ್ಟರು.
- 57ಯೆಹೂದದ ಕುಲಗಳಲ್ಲಿ ಆರೋನನ ಕುಮಾರರಿಗೆ ಕೊಟ್ಟ ಕುಲಗಳಲ್ಲಿ ಯಾವವಂದರೆ ಆಶ್ರಯವಾದ ಹೆಬ್ರೋನೂ ಲಿಬ್ನವೂ, ಅದರ ಉಪನಗರಗಳೂ, ಯತ್ತೀರೂ ಎಷ್ಟೆಮೋವವೂ ಅವುಗಳ ಉಪನಗರಗಳೂ,
- 58ಹೀಲೇನೂ ಅದರ ಉಪನಗರಗಳೂ ದೆಬೀರೂ ಅದರ ಉಪನಗರಗಳೂ,