1 Chronicles · chapter 9 · verse 6
1 Chronicles 9:6 in Kannada
ಜೆರಹನ ಕುಮಾರರಲ್ಲಿ ಯೆಯೂ ವೇಲನೂ ಅವನ ಸಹೋದರರೂ ಆರುನೂರ ತೊಂಭತ್ತು ಮಂದಿ.
Jerahana kumaararalli yeyoo velanoo avana sahodararoo aarunoora tombhattu mandi.
1 Chronicles 9:6 in English
- King James Version (KJV)
- And of the sons of Zerah; Jeuel, and their brethren, six hundred and ninety.
- World English Bible (WEB)
- Of the sons of Zerah: Jeuel and their brothers, six hundred ninety.
- American Standard Version (ASV)
- And of the sons of Zerah: Jeuel, and their brethren, six hundred and ninety.
- Bible in Basic English (BBE)
- And of the sons of Zerah: Jeuel, and their brothers, six hundred and ninety.
- Darby Translation (DBY)
- And of the sons of Zerah: Jeuel; and their brethren, six hundred and ninety.
- Webster's Bible (WBS)
- And of the sons of Zerah; Jeuel, and their brethren, six hundred and ninety.
- Young's Literal Translation (YLT)
- And of the sons of Zerah: Jeuel, and their brethren, six hundred and ninety.
Read in context
- 4ಊತೈನ ಮಗನಾದ ಅವ್ಮೆಾಹೂ ದನು; ಇವನು ಒಮ್ರಿಯ ಮಗನು; ಇವನು ಇಮ್ರಿಯ ಮಗನು; ಇವನು ಬಾನೀಯನ ಮಗನು; ಇವನು ಯೆಹೂದನ ಮಗನಾದ ಪೆರೆಚನ ಸಂತಾನದವನು.
- 5ಶೇಲಾಹನ ಚೊಚ್ಚಲ ಮಗನಾದ ಅಸಾಯನು;
- 6ಜೆರಹನ ಕುಮಾರರಲ್ಲಿ ಯೆಯೂ ವೇಲನೂ ಅವನ ಸಹೋದರರೂ ಆರುನೂರ ತೊಂಭತ್ತು ಮಂದಿ.
- 7ಬೆನ್ಯಾವಿಾನನ ಕುಮಾರರು--ಹಸ್ಸೆನುವಾಹನ ಮಗನಾದ ಹೋದವ್ಯನ ಮಗನಾದ ಮೆಷುಲ್ಲಾಮನ ಮಗನಾದ ಸಲ್ಲುವೂ;
- 8ಯೆರೋಹಾಮನ ಮಗನಾದ ಇಬ್ನೆಯಾಹನೂ; ಮಿಕ್ರೀಯ ಮಗನಾದ ಉಜ್ಜೀಯ ಮಗನಾದ ಏಲಾನೂ; ಇಬ್ನಿಯಾಹನ ಮಗನಾದ ರೆಯೂವೇಲನ ಮಗನಾದ ಶೆಫಟ್ಯನ ಮಗನಾದ ಮೆಷುಲ್ಲಾಮನೂ
Cross references
- 1 Chronicles 2:4 1 ಪೂರ್ವಕಾಲವೃತ್ತಾಂತ 2:4ಅವನ ಸೊಸೆಯಾದ ತಾಮಾ ರಳು ಅವನಿಗೆ ಪೆರೆಚನನ್ನೂ, ಜೆರಹನನ್ನೂ ಹೆತ್ತಳು. ಯೆಹೂದನ ಕುಮಾರರೆಲ್ಲರೂ ಐದು ಮಂದಿ.
- Numbers 26:20 ಅರಣ್ಯಕಾಂಡ 26:20ಕುಟುಂಬಗಳ ಪ್ರಕಾರ ಯೆಹೂದನ ಕುಮಾರರು; ಶೇಲಹನಿಂದ ಶೇಲಹ್ಯರ ಕುಟುಂಬ;
- Genesis 38:30 ಆದಿಕಾಂಡ 38:30ಹೀಗೆ ಅವನಿಗೆ ಪೆರೆಚ್ ಎಂದು ಹೆಸರಾಯಿತು. ತರುವಾಯ ತನ್ನ ಕೈಯಲ್ಲಿ ಕೆಂಪು ನೂಲು ಇದ್ದ ಅವನ ಸಹೋದರನು ಹೊರಗೆ ಬಂದನು. ಅವನಿಗೆ ಜೆರಹ ಎಂದು ಹೆಸರಾಯಿತು.
- 1 Chronicles 2:6 1 ಪೂರ್ವಕಾಲವೃತ್ತಾಂತ 2:6ಜೆರಹನ ಮಕ್ಕಳು ಜಿಮ್ರಿಯು, ಏತಾನನು, ಹೇಮಾನನು, ಕಲ್ಕೋಲನು, ದಾರನನು ಇವರೆಲ್ಲರು ಐದು ಮಂದಿ.