Skip to content
ThuthiThuthiThuthi
1 Corinthians · chapter 15 · verse 23

1 Corinthians 15:23 in Kannada

ಆದರೆ ಪ್ರತಿಯೊಬ್ಬನು ತನ್ನ ತನ್ನ ತರಗತಿಯಲ್ಲಿ ಇರುವನು; ಕ್ರಿಸ್ತನು ಪ್ರಥಮ ಫಲ, ತರುವಾಯ ಕ್ರಿಸ್ತನ ಬರೋಣದಲ್ಲಿ ಆತನವರು.

Aadare pratiyobbanu tanna tanna taragatiyalli iruvanu; kristanu prathama phala, taruvaaya kristana baronadalli aatanavaru.

1 Corinthians 15:23 in English

King James Version (KJV)
But every man in his own order: Christ the firstfruits; afterward they that are Christ’s at his coming.
World English Bible (WEB)
But each in his own order: Christ the first fruits, then those who are Christ’s at his coming.
American Standard Version (ASV)
But each in his own order: Christ the firstfruits; then they that are Christ’s, at his coming.
Bible in Basic English (BBE)
But every man in his right order: Christ the first-fruits; then those who are Christ's at his coming.
Darby Translation (DBY)
But each in his own rank: [the] first-fruits, Christ; then those that are the Christ's at his coming.
Webster's Bible (WBS)
But every man in his own order: Christ the first-fruits; afterward they that are Christ's at his coming.
Young's Literal Translation (YLT)
and each in his proper order, a first-fruit Christ, afterwards those who are the Christ's, in his presence,

Read in context

  1. 21ಮನುಷ್ಯನ ಮೂಲಕ ಮರಣವುಂಟಾದ ಕಾರಣ ಮನುಷ್ಯನ ಮೂಲಕವೇ ಸತ್ತವರಿಗೆ ಪುನರುತ್ಥಾನ ವುಂಟಾಗುವದು.
  2. 22ಯಾವ ಪ್ರಕಾರ ಆದಾಮನಲ್ಲಿ ಎಲ್ಲರೂ ಸಾಯುವವರಾದರೋ ಅದೇ ಪ್ರಕಾರ ಕ್ರಿಸ್ತನಲ್ಲಿ ಎಲ್ಲರೂ ಜೀವಿತರಾಗುವರು.
  3. 23ಆದರೆ ಪ್ರತಿಯೊಬ್ಬನು ತನ್ನ ತನ್ನ ತರಗತಿಯಲ್ಲಿ ಇರುವನು; ಕ್ರಿಸ್ತನು ಪ್ರಥಮ ಫಲ, ತರುವಾಯ ಕ್ರಿಸ್ತನ ಬರೋಣದಲ್ಲಿ ಆತನವರು.
  4. 24ಆಮೇಲೆ ಆತನು ಬೇರೆ ಎಲ್ಲಾ ದೊರೆತನವನ್ನೂ ಎಲ್ಲಾ ಅಧಿಕಾರವನ್ನೂ ಬಲವನ್ನೂ ನಿವೃತ್ತಿಮಾಡಿ ತಂದೆಯಾಗಿರುವ ದೇವರಿಗೆ ರಾಜ್ಯವನ್ನು ಒಪ್ಪಿಸಿ ಕೊಡುವಾಗ ಸಮಾಪ್ತಿ ಯಾಗುವದು.
  5. 25ಯಾಕಂದರೆ ತಾನು ಎಲ್ಲಾ ವಿರೋಧಿ ಗಳನ್ನು ತನ್ನ ಪಾದಗಳ ಕೆಳಗೆ ಹಾಕುವ ತನಕ ಆತನು ಆಳುವದು ಅವಶ್ಯ.
Read all of 1 Corinthians 15

Cross references

Original words (Greek)

1 Corinthians 15:23 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.