1 Kings · chapter 15 · verse 9
1 Kings 15:9 in Kannada
ಇಸ್ರಾಯೇಲಿನ ಅರಸನಾದ ಯಾರೊಬ್ಬಾಮನ ಇಪ್ಪತ್ತನೇ ವರುಷದಲ್ಲಿ ಆಸನು ಯೆಹೂದದ ಮೇಲೆ ಆಳಿದನು.
Israayelina arasanaada yaarobbaamana ippattane varushadalli aasanu yehoodada mele aalidanu.
1 Kings 15:9 in English
- King James Version (KJV)
- And in the twentieth year of Jeroboam king of Israel reigned Asa over Judah.
- World English Bible (WEB)
- In the twentieth year of Jeroboam king of Israel, Asa began to reign over Judah.
- American Standard Version (ASV)
- And in the twentieth year of Jeroboam king of Israel began Asa to reign over Judah.
- Bible in Basic English (BBE)
- In the twentieth year that Jeroboam was king of Israel, Asa became king over Judah.
- Darby Translation (DBY)
- And in the twentieth year of Jeroboam king of Israel, Asa began to reign over Judah;
- Webster's Bible (WBS)
- And in the twentieth year of Jeroboam king of Israel reigned Asa over Judah.
- Young's Literal Translation (YLT)
- And in the twentieth year of Jeroboam king of Israel reigned hath Asa over Judah,
Read in context
- 7ಅಬೀಯಾಮನಿಗೂ ಯಾರೂಬ್ಬಾಮನಿಗೂ ಯುದ್ಧ ನಡೆಯುತ್ತಿತ್ತು.
- 8ಅಬೀಯಾಮನು ತನ್ನ ಪಿತೃಗಳ ಸಂಗಡ ಮಲಗಿ ದನು; ದಾವೀದನ ಪಟ್ಟಣದಲ್ಲಿ ಅವನನ್ನು ಹೂಣಿ ಟ್ಟರು. ಅವನ ಮಗನಾದ ಆಸನು ಅವನಿಗೆ ಬದಲಾಗಿ ಆಳಿದನು.
- 9ಇಸ್ರಾಯೇಲಿನ ಅರಸನಾದ ಯಾರೊಬ್ಬಾಮನ ಇಪ್ಪತ್ತನೇ ವರುಷದಲ್ಲಿ ಆಸನು ಯೆಹೂದದ ಮೇಲೆ ಆಳಿದನು.
- 10ನಾಲ್ವತ್ತೊಂದು ವರುಷ ಅವನು ಯೆರೂ ಸಲೇಮಿನಲ್ಲಿ ಆಳಿದನು. ಅವನ ತಾಯಿ ಅಬೀಷಾ ಲೋಮನ ಮಗಳಾಗಿದ್ದು ಮಾಕಾಳೆಂಬ ಹೆಸರುಳ್ಳವ ಳಾಗಿದ್ದಳು.
- 11ಆಸನು ತನ್ನ ತಂದೆಯಾದ ದಾವೀದನ ಹಾಗೆ ಕರ್ತನ ಸಮ್ಮುಖದಲ್ಲಿ ಮೆಚ್ಚಿಗೆಯಾದದ್ದನ್ನು ಮಾಡಿದನು.