1 Kings · chapter 3 · verse 22
1 Kings 3:22 in Kannada
ಆಗ ಆ ಬೇರೆ ಹೆಂಗಸು--ಇಲ್ಲ, ಬದುಕಿರುವವನು ನನ್ನ ಮಗನು, ಸತ್ತವನು ನಿನ್ನ ಮಗನು ಅಂದಳು. ಆದರೆ ನಾನು--ಹಾಗಲ್ಲ; ಸತ್ತವನು ನಿನ್ನ ಮಗನು, ಬದುಕಿರುವವನು ನನ್ನ ಮಗನು ಅಂದೆನು. ಹೀಗೆ ಅವರು ಅರಸನ ಮುಂದೆ ಮಾತನಾಡಿದರು.
Aaga aa bere hengasu--illa, badukiruvavanu nanna maganu, sattavanu ninna maganu andalu. Aadare naanu--haagalla; sattavanu ninna maganu, badukiruvavanu nanna maganu andenu. Heege avaru arasana munde maatanaadidaru.
1 Kings 3:22 in English
- King James Version (KJV)
- And the other woman said, Nay; but the living [is] my son, and the dead [is] thy son. And this said, No; but the dead [is] thy son, and the living [is] my son. Thus they spake before the king.
- World English Bible (WEB)
- The other woman said, “No! But the living one is my son, and the dead one is your son.” The first one said, “No! But the dead one is your son, and the living one is my son.” They argued like this before the king.
- American Standard Version (ASV)
- And the other woman said, Nay; but the living is my son, and the dead is thy son. And this said, No; but the dead is thy son, and the living is my son. Thus they spake before the king.
- Bible in Basic English (BBE)
- And the other woman said, No; but the living child is my son and the dead one yours. But the first said, No; the dead child is your son and the living one mine. So they kept on talking before the king.
- Darby Translation (DBY)
- And the other woman said, No, for the living is my son, and the dead is thy son. And this one said, No, but the dead is thy son, and the living is my son. Thus they spoke before the king.
- Webster's Bible (WBS)
- And the other woman said, No; but the living [is] my son, and the dead [is] thy son. And this said, No; but the dead [is] thy son, and the living [is] my son. Thus they spoke before the king.
- Young's Literal Translation (YLT)
- And the other woman saith, 'Nay, but my son [is] the living, and thy son the dead;' and this [one] saith, 'Nay, but thy son [is] the dead, and my son the living.' And they speak before the king.
Read in context
- 20ಇವಳು ಮಧ್ಯರಾತ್ರಿಯಲ್ಲಿ ಎದ್ದು ನಿನ್ನ ದಾಸಿಯು ನಿದ್ರೆ ಗೈಯುತ್ತಿರುವಾಗ ನನ್ನ ಹತ್ತಿರ ಮಲಗಿದ್ದ ನನ್ನ ಮಗ ನನ್ನು ತೆಗೆದುಕೊಂಡು ಅದನ್ನು ತನ್ನ ಎದೆಯ ಮೇಲೆ ಮಲಗಿಸಿಕೊಂಡು ತನ್ನ ಸತ್ತ ಮಗುವನ್ನು ನನ್ನ ಎದೆಯ ಮೇಲೆ ಮಲಗಿಸಿದಳು.
- 21ಉದಯದಲ್ಲಿ ನನ್ನ ಕೂಸಿಗೆ ಮೊಲೆ ಕೊಡಲು ಎದ್ದಾಗ ಇಗೋ, ಅದು ಸತ್ತಿತ್ತು. ಉದಯದಲ್ಲಿ ಅದನ್ನು ಯೋಚಿಸಿದಾಗ ಇಗೋ, ಅದು ನಾನು ಹೆತ್ತ ಮಗುವಾಗಿದ್ದಿಲ್ಲ ಅಂದಳು.
- 22ಆಗ ಆ ಬೇರೆ ಹೆಂಗಸು--ಇಲ್ಲ, ಬದುಕಿರುವವನು ನನ್ನ ಮಗನು, ಸತ್ತವನು ನಿನ್ನ ಮಗನು ಅಂದಳು. ಆದರೆ ನಾನು--ಹಾಗಲ್ಲ; ಸತ್ತವನು ನಿನ್ನ ಮಗನು, ಬದುಕಿರುವವನು ನನ್ನ ಮಗನು ಅಂದೆನು. ಹೀಗೆ ಅವರು ಅರಸನ ಮುಂದೆ ಮಾತನಾಡಿದರು.
- 23ಆಗ ಅರಸನುಇವಳು--ಬದುಕಿರುವವನು ನನ್ನ ಮಗನು, ಸತ್ತವನು ನಿನ್ನ ಮಗನು ಅನ್ನುತ್ತಾಳೆ. ಅವಳು--ಹಾಗಲ್ಲ, ಸತ್ತವನು ನಿನ್ನ ಮಗನು, ಬದುಕಿರುವವನು ನನ್ನ ಮಗನು ಅನ್ನುತ್ತಾಳೆ ಎಂದು ಹೇಳಿ
- 24ಅರಸನು--ಕತ್ತಿಯನ್ನು ನನ್ನ ಬಳಿಗೆ ತಕ್ಕೊಂಡು ಬಾ ಅಂದನು. ಅವರು ಕತ್ತಿಯನ್ನು ಅರಸನ ಬಳಿಗೆ ತಂದರು.
Original words (Hebrew)
- other · H312אַחֵר ʼachêr
- woman · H802אִשָּׁה ʼishshâh
- said · H559אָמַר ʼâmar
- living · H2416חַי chay
- son · H1121בֵּן bên
- dead · H4191מוּת mûwth
- son · H1121בֵּן bên
- said · H559אָמַר ʼâmar
- dead · H4191מוּת mûwth
- son · H1121בֵּן bên
- living · H2416חַי chay
- son · H1121בֵּן bên
- spake · H1696דָבַר dâbar
- before · H6440פָּנִים pânîym
- king · H4428מֶלֶךְ melek