1 Kings · chapter 6 · verse 32
1 Kings 6:32 in Kannada
ಇಪ್ಪೇ ಮರದ ಆ ಎರಡು ಕದಗಳ ಮೇಲೆ ಅವನು ಕೆರೂಬಿಗಳೂ ಖರ್ಜೂರ ಗಿಡಗಳೂ ಅರಳಿದ ಪುಷ್ಪಗಳೂ ಆದ ಚಿತ್ರಗಳನ್ನು ಮಾಡಿಸಿ ಚಿನ್ನದಿಂದ ಹೊದಿಸಿದನು. ಆ ಕೆರೂಬಿಗಳನ್ನೂ ಖರ್ಜೂರ ಗಿಡಗಳನ್ನೂ ಚಿನ್ನದಿಂದ ಹೊದಿಸಿದನು.
Ippe marada aa eradu kadagala mele avanu keroobigaloo kharjoora gidagaloo aralida pushpagaloo aada chitragalannu maadisi chinnadinda hodisidanu. Aa keroobigalannoo kharjoora gidagalannoo chinnadinda hodisidanu.
1 Kings 6:32 in English
- King James Version (KJV)
- The two doors also [were of] olive tree; and he carved upon them carvings of cherubims and palm trees and open flowers, and overlaid [them] with gold, and spread gold upon the cherubims, and upon the palm trees.
- World English Bible (WEB)
- So he made two doors of olive wood; and he carved on them carvings of cherubim, palm trees, and open flowers, and overlaid them with gold. He spread the gold on the cherubim and on the palm trees.
- American Standard Version (ASV)
- So [he made] two doors of olive-wood; and he carved upon them carvings of cherubim and palm-trees and open flowers, and overlaid them with gold; and he spread the gold upon the cherubim, and upon the palm-trees.
- Bible in Basic English (BBE)
- On the olive-wood doors were cut designs of winged ones and palm-trees and open flowers, all of them, with the doors, plated with gold.
- Darby Translation (DBY)
- The two doors were of olive-wood; and he carved on them carvings of cherubim, and palm-trees and half-open flowers, and overlaid them with gold, and spread gold on the cherubim and on the palm-trees.
- Webster's Bible (WBS)
- The two doors also [were of] olive tree; and he carved upon them carvings of cherubim, and palm trees, and open flowers, and overlaid [them] with gold, and spread gold upon the cherubim, and upon the palm trees.
- Young's Literal Translation (YLT)
- And the two doors [are] of the oil-tree, and he hath carved upon them carvings of cherubs, and palm-trees, and openings of flowers, and overlaid with gold, and he causeth the gold to go down on the cherubs and on the palm-trees.
Read in context
- 30ಮನೆಯ ಒಳ ಹೊರ ಭಾಗವಾಗಿರುವ ನೆಲವನ್ನು ಚಿನ್ನದಿಂದ ಹೊದಿಸಿ ದನು.
- 31ಅವನು ದೈವೋಕ್ತಿಯ ಸ್ಥಾನದಬಾಗಲಿಗೆ ಇಪ್ಪೇ ಮರಗಳಿಂದ ಜೋಡು ಕದಗಳನ್ನು ಮಾಡಿಸಿ ದನು. ದ್ವಾರಬಂಧವೂ ನಿಲುವುಗಳೂ ಐದರಲ್ಲಿ ಒಂದು ಭಾಗವಾಗಿದ್ದವು.
- 32ಇಪ್ಪೇ ಮರದ ಆ ಎರಡು ಕದಗಳ ಮೇಲೆ ಅವನು ಕೆರೂಬಿಗಳೂ ಖರ್ಜೂರ ಗಿಡಗಳೂ ಅರಳಿದ ಪುಷ್ಪಗಳೂ ಆದ ಚಿತ್ರಗಳನ್ನು ಮಾಡಿಸಿ ಚಿನ್ನದಿಂದ ಹೊದಿಸಿದನು. ಆ ಕೆರೂಬಿಗಳನ್ನೂ ಖರ್ಜೂರ ಗಿಡಗಳನ್ನೂ ಚಿನ್ನದಿಂದ ಹೊದಿಸಿದನು.
- 33ಇದಲ್ಲದೆ ಮಂದಿರದ ಬಾಗಲಿಗೆ ಇಪ್ಪೇ ಮರದ ನಿಲುವುಗಳನ್ನು ಮಾಡಿಸಿದನು. ಅದು ನಾಲ್ಕರಲ್ಲಿ ಒಂದು ಭಾಗವಾಗಿತ್ತು.
- 34ಅದರ ಎರಡು ಕದಗಳು ತುರಾಯಿ ಮರದ ಹಲಿಗೆಗಳಾಗಿದ್ದವು. ಒಂದು ಕದಕ್ಕೆ ಎರಡು ಮಡಿಸುವ ಹಲಿಗೆಗಳಾಗಿಯೂ ಮತ್ತೊಂದು ಕದಕ್ಕೆ ಎರಡು ಮಡಿಸುವ ಹಲಿಗೆಗಳಾಗಿಯೂ ಇತ್ತು.
Cross references
- 1 Kings 6:18 1 ಅರಸುಗಳು 6:18ಮಂದಿ ರದ ಒಳಗಿರುವ ದೇವದಾರು ಮೊಗ್ಗುಗಳೂ ವಿಕಸಿ ಸಿದ ಪುಷ್ಪಗಳೂ ಕೆತ್ತಿದ ಕೆಲಸವಾಗಿದ್ದವು. ಒಂದು ಕಲ್ಲಾದರೂ ಕಾಣಿಸದ ಹಾಗೆ ಅವೆಲ್ಲಾ ದೇವದಾರ ದ್ದಾಗಿತ್ತು.
- 1 Kings 6:29 1 ಅರಸುಗಳು 6:29ಮನೆಯ ಗೋಡೆಗಳನ್ನೆಲ್ಲಾ ಅವನು ಸುತ್ತಲೂ ಒಳ ಹೊರ ಭಾಗಗಳಲ್ಲಿ ಕೆರೂಬಿಗಳನ್ನೂ ಖರ್ಜೂರದ ಗಿಡಗಳನ್ನೂ ವಿಕಸಿಸಿದ ಪುಷ್ಪಗಳನ್ನೂ ಕೆತ್ತಿದ ಕೆಲಸದಿಂದ ಮಾಡಿಸಿದನು.
Original words (Hebrew)
- two · H8147שְׁנַיִם shᵉnayim
- doors · H1817דֶּלֶת deleth
- olive · H8081שֶׁמֶן shemen
- tree · H6086עֵץ ʻêts
- carved · H7049קָלַע qâlaʻ
- carvings · H4734מִקְלַעַת miqlaʻath
- cherubims · H3742כְּרוּב kᵉrûwb
- trees · H8561תִּמֹּר timmôr
- open · H6362פָּטַר pâṭar
- flowers · H6731צִיץ tsîyts
- overlaid · H6823צָפָה tsâphâh
- gold · H2091זָהָב zâhâb
- spread · H7286רָדַד râdad
- gold · H2091זָהָב zâhâb
- cherubims · H3742כְּרוּב kᵉrûwb
- trees · H8561תִּמֹּר timmôr