1 Samuel · chapter 13 · verse 1
1 Samuel 13:1 in Kannada
ಸೌಲನು ಒಂದು ವರುಷ ಆಳಿದನು;ಇಸ್ರಾಯೇಲ್ಯರನ್ನು ಎರಡು ವರುಷ ಆಳಿ ದಾಗ ಸೌಲನು ಇಸ್ರಾಯೇಲ್ಯರಲ್ಲಿ ಮೂರು ಸಾವಿರ ಜನರನ್ನು ಆದುಕೊಂಡನು.
Saulanu ondu varusha aalidanu;israayelyarannu eradu varusha aali daaga saulanu israayelyaralli mooru saavira janarannu aadukondanu.
1 Samuel 13:1 in English
- King James Version (KJV)
- Saul reigned one year; and when he had reigned two years over Israel,
- World English Bible (WEB)
- Saul was thirty years old when he became king, and he reigned over Israel forty-two years.
- American Standard Version (ASV)
- Saul was [forty] years old when he began to reign; and when he had reigned two years over Israel,
- Bible in Basic English (BBE)
- ***
- Darby Translation (DBY)
- Saul was...years old when he became king; and he reigned two years over Israel.
- Webster's Bible (WBS)
- Saul reigned one year; and when he had reigned two years over Israel,
- Young's Literal Translation (YLT)
- A son of a year [is] Saul in his reigning, yea, two years he hath reigned over Israel,
Read in context
- 1ಸೌಲನು ಒಂದು ವರುಷ ಆಳಿದನು;ಇಸ್ರಾಯೇಲ್ಯರನ್ನು ಎರಡು ವರುಷ ಆಳಿ ದಾಗ ಸೌಲನು ಇಸ್ರಾಯೇಲ್ಯರಲ್ಲಿ ಮೂರು ಸಾವಿರ ಜನರನ್ನು ಆದುಕೊಂಡನು.
- 2ಮೂರು ಸಾವಿರ ಜನರಲ್ಲಿ ಎರಡು ಸಾವಿರ ಜನರು ಸೌಲನು ಇರುವ ಮಿಕ್ಮಾಷಿ ನಲ್ಲಿಯೂ ಬೇತೇಲಿನ ಪರ್ವತದಲ್ಲಿಯೂ ಇದ್ದರು; ಸಾವಿರ ಜನರು ಯೋನಾತಾನನ ಸಂಗಡ ಬೆನ್ಯಾವಿಾನ್ ದೇಶದ ಗಿಬೆಯದಲ್ಲಿದ್ದರು. ಉಳಿದ ಜನರನ್ನು ಅವರ ವರ ಡೇರೆಗಳಿಗೆ ಕಳುಹಿಸಿಬಿಟ್ಟನು.
- 3ಯೋನಾತಾನನು ಗಿಬೆಯದಲ್ಲಿ ಫಿಲಿಷ್ಟಿಯರ ಠಾಣವನ್ನು ಹೊಡೆದನು; ಫಿಲಿಷ್ಟಿಯರಿಗೆ ಅದು ಕೇಳಿಬಂತು. ಆದದರಿಂದ ಸೌಲನು ದೇಶದಲ್ಲೆಲ್ಲಾ ಇಬ್ರಿಯರು ಕೇಳಲೆಂದು ತುತೂರಿಯನ್ನು ಊದಿಸಿದನು.