1 Samuel · chapter 20 · verse 36
1 Samuel 20:36 in Kannada
ಹುಡುಗನಿಗೆ--ನೀನು ಓಡಿಹೋಗಿ ನಾನು ಹಾಕುವ ಬಾಣ ಗಳನ್ನು ಹುಡುಕಿಕೊಂಡು ಬಾ ಎಂದು ಹೇಳಿ, ಆ ಹುಡುಗನು ಓಡುವಾಗ ಅವನಿಗೆ ಆಚೆ ಹೋಗುವ ಹಾಗೆ ಬಾಣವನ್ನು ಎಸೆದನು.
Huduganige--neenu odihogi naanu haakuva baana galannu hudukikondu baa endu heli, aa huduganu oduvaaga avanige aache hoguva haage baanavannu esedanu.
1 Samuel 20:36 in English
- King James Version (KJV)
- And he said unto his lad, Run, find out now the arrows which I shoot. [And] as the lad ran, he shot an arrow beyond him.
- World English Bible (WEB)
- He said to his boy, “Run, find now the arrows which I shoot.” As the boy ran, he shot an arrow beyond him.
- American Standard Version (ASV)
- And he said unto his lad, Run, find now the arrows which I shoot. And as the lad ran, he shot an arrow beyond him.
- Bible in Basic English (BBE)
- And he said to the boy, Go and get the arrow I let loose from my bow. And while the boy was running, he sent an arrow past him.
- Darby Translation (DBY)
- And he said to his lad, Run, find now the arrows which I shoot. The lad ran, and he shot the arrow beyond him.
- Webster's Bible (WBS)
- And he said to his lad, Run, find now the arrows which I shoot. [And] as the lad ran, he shot an arrow, beyond him.
- Young's Literal Translation (YLT)
- And he saith to his youth, 'Run, find, I pray thee, the arrows which I am shooting;' the youth is running, and he hath shot the arrow, causing [it] to pass over him.
Read in context
- 34ಕೋಪದ ಉರಿಯಿಂದ ಆಗ ಯೋನಾತಾನನು ಮೇಜಿನಿಂದ ಎದ್ದುಹೋಗಿ ತಿಂಗಳಿನ ಎರಡನೇ ದಿವಸದಲ್ಲಿ ಊಟಮಾಡಲಿಲ್ಲ. ತನ್ನ ತಂದೆಯು ದಾವೀದನಿಗೆ ಅವಮಾನ ಮಾಡಿದ್ದ ರಿಂದ ಅವನಿಗೋಸ್ಕರ ವ್ಯಥೆಪಟ್ಟನು.
- 35ಉದಯದಲ್ಲಿ ಯೋನಾತಾನನು ದಾವೀದನಿಗೆ ನೇಮಿಸಿದ ವೇಳೆಯ ಪ್ರಕಾರವೇ ಒಬ್ಬ ಚಿಕ್ಕ ಹುಡುಗ ನನ್ನು ಕರಕೊಂಡು ಹೊಲಕ್ಕೆ ಹೋಗಿ
- 36ಹುಡುಗನಿಗೆ--ನೀನು ಓಡಿಹೋಗಿ ನಾನು ಹಾಕುವ ಬಾಣ ಗಳನ್ನು ಹುಡುಕಿಕೊಂಡು ಬಾ ಎಂದು ಹೇಳಿ, ಆ ಹುಡುಗನು ಓಡುವಾಗ ಅವನಿಗೆ ಆಚೆ ಹೋಗುವ ಹಾಗೆ ಬಾಣವನ್ನು ಎಸೆದನು.
- 37ಯೋನಾತಾನನು ಹಾಕಿದ ಬಾಣಬಿದ್ದ ಸ್ಥಳದ ವರೆಗೆ ಹುಡುಗನು ಹೋದಾಗ--ಬಾಣವು ನಿನಗೆ ಆಚೆ ಇಲ್ಲವೋ ಎಂದು ಯೋನಾತಾನನು ಹುಡುಗನ ಹಿಂದೆ ಕೂಗಿದನು.
- 38ನೀನು ಆಲಸ್ಯವಿಲ್ಲದೆ ತ್ವರೆಯಾಗಿ ಹೋಗು ಎಂದು ಯೋನಾತಾನನು ಹುಡುಗನ ಹಿಂದೆ ಕೂಗಿ ಹೇಳಿದನು. ಹಾಗೆಯೇ ಯೋನಾತಾನನ ಹುಡುಗನು ಬಾಣಗಳನ್ನು ಕೂಡಿಸಿಕೊಂಡು ತನ್ನ ಯಜಮಾನನ ಬಳಿಗೆ ಬಂದನು.