1 Samuel · chapter 28 · verse 25
1 Samuel 28:25 in Kannada
ಸೌಲನ ಮುಂದೆಯೂ ಅವನ ದಾಸರ ಮುಂದೆಯೂ ತಂದಿ ಟ್ಟಳು. ಅವರು ಊಟ ಮಾಡಿ ಎದ್ದು ಆ ರಾತ್ರಿಯಲ್ಲೇ ಹೊರಟುಹೋದರು.
Saulana mundeyoo avana daasara mundeyoo tandi ttalu. Avaru oota maadi eddu aa raatriyalle horatuhodaru.
1 Samuel 28:25 in English
- King James Version (KJV)
- And she brought [it] before Saul, and before his servants; and they did eat. Then they rose up, and went away that night.
- World English Bible (WEB)
- She brought it before Saul and before his servants, and they ate. Then they rose up and went away that night.
- American Standard Version (ASV)
- and she brought it before Saul, and before his servants; and they did eat. Then they rose up, and went away that night.
- Bible in Basic English (BBE)
- And she put it before Saul and his servants, and they had a meal. Then they got up and went away the same night.
- Darby Translation (DBY)
- and she brought it near before Saul, and before his servants, and they ate. And they rose up and went away that night.
- Webster's Bible (WBS)
- And she brought [it] before Saul, and before his servants; and they ate. Then they arose and went away that night.
- Young's Literal Translation (YLT)
- and bringeth nigh before Saul, and before his servants, and they eat, and rise, and go on, during that night.
Read in context
- 23ಅದಕ್ಕವನು ಒಪ್ಪದೆ--ನಾನು ತಿನ್ನುವದಿಲ್ಲ ಅಂದನು. ಆದರೆ ಅವನ ದಾಸರೂ ಆ ಸ್ತ್ರೀಯೂ ಅವನನ್ನು ಬಲವಂತಮಾಡಿದ್ದರಿಂದ ಅವನು ಅವರ ಮಾತನ್ನು ಕೇಳಿ ನೆಲವನ್ನು ಬಿಟ್ಟು ಎದ್ದು ಮಂಚದ ಮೇಲೆ ಕುಳಿತುಕೊಂಡನು.
- 24ಆ ಸ್ತ್ರೀಗೆ ಮನೆಯಲ್ಲಿ ಒಂದು ಕೊಬ್ಬಿದ ಕರು ಇತ್ತು; ಅವಳು ಅದನ್ನು ತ್ವರೆಯಾಗಿ ಕೊಯ್ದು, ಹಿಟ್ಟನ್ನು ಹಿಸುಕಿ ಹುಳಿ ಇಲ್ಲದ ರೊಟ್ಟಿಗಳಾಗಿ ಸುಟ್ಟುಸೌಲನ ಮುಂದೆಯೂ ಅವನ ದಾಸರ ಮುಂದೆಯೂ ತಂದಿ ಟ್ಟಳು. ಅವರು ಊಟ ಮಾಡಿ ಎದ್ದು ಆ ರಾತ್ರಿಯಲ್ಲೇ ಹೊರಟುಹೋದರು.
- 25ಸೌಲನ ಮುಂದೆಯೂ ಅವನ ದಾಸರ ಮುಂದೆಯೂ ತಂದಿ ಟ್ಟಳು. ಅವರು ಊಟ ಮಾಡಿ ಎದ್ದು ಆ ರಾತ್ರಿಯಲ್ಲೇ ಹೊರಟುಹೋದರು.