1 Samuel · chapter 8 · verse 2
1 Samuel 8:2 in Kannada
ಅವನ ಚೊಚ್ಚಲ ಮಗನ ಹೆಸರು ಯೋವೇಲ್, ಎರಡನೇ ಮಗನ ಹೆಸರು ಅಬೀಯ; ಇವರು ಬೇರ್ಷೆಬದಲ್ಲಿ ನ್ಯಾಯಾಧಿಪತಿಗಳಾಗಿದ್ದರು.
Avana chochchala magana hesaru yovel, eradane magana hesaru abeeya; ivaru bershebadalli nyaayaadhipatigalaagiddaru.
1 Samuel 8:2 in English
- King James Version (KJV)
- Now the name of his firstborn was Joel; and the name of his second, Abiah: [they were] judges in Beer-sheba.
- World English Bible (WEB)
- Now the name of his firstborn was Joel, and the name of his second, Abijah. They were judges in Beersheba.
- American Standard Version (ASV)
- Now the name of his first-born was Joel; and the name of his second, Abijah: they were judges in Beer-sheba.
- Bible in Basic English (BBE)
- The name of his first son was Joel and the name of his second Abijah: they were judges in Beer-sheba.
- Darby Translation (DBY)
- And the name of his firstborn was Joel; and the name of his second, Abijah; they judged in Beer-sheba.
- Webster's Bible (WBS)
- Now the name of his first-born was Joel; and the name of his second, Abiah: [they were] judges in Beer-sheba.
- Young's Literal Translation (YLT)
- And the name of his first-born son is Joel, and the name of his second Abiah, judges in Beer-Sheba:
Read in context
- 1ಸಮುವೇಲನು ವೃದ್ಧನಾದಾಗ ಆಗಿದ್ದೇನಂದರೆ ತನ್ನ ಕುಮಾರರನ್ನು ಇಸ್ರಾ ಯೇಲಿಗೆ ನ್ಯಾಯಾಧಿಪತಿಗಳಾಗಿರುವದಕ್ಕೆ ಇಟ್ಟನು.
- 2ಅವನ ಚೊಚ್ಚಲ ಮಗನ ಹೆಸರು ಯೋವೇಲ್, ಎರಡನೇ ಮಗನ ಹೆಸರು ಅಬೀಯ; ಇವರು ಬೇರ್ಷೆಬದಲ್ಲಿ ನ್ಯಾಯಾಧಿಪತಿಗಳಾಗಿದ್ದರು.
- 3ಆದರೆ ಅವನ ಮಕ್ಕಳು ಅವನ ಮಾರ್ಗದಲ್ಲಿ ನಡೆಯದೆ ಲೋಭಕ್ಕಾಗಿ ಮಾರ್ಗತಪ್ಪಿ ಲಂಚವನ್ನು ತಕ್ಕೊಂಡು ನ್ಯಾಯವನ್ನು ತಪ್ಪಿಸಿದರು.
- 4ಆಗ ಇಸ್ರಾಯೇಲ್ ಹಿರಿಯರೆಲ್ಲರೂ ಕೂಡಿಕೊಂಡು ರಾಮದಲ್ಲಿರುವ ಸಮುವೇಲನ ಬಳಿಗೆ ಬಂದು
Cross references
- Genesis 22:19 ಆದಿಕಾಂಡ 22:19ತರುವಾಯ ಅಬ್ರಹಾಮನು ತನ್ನ ಯುವಕರ ಬಳಿಗೆ ಹಿಂತಿರುಗಿ ಬಂದನು. ಅವರು ಎದ್ದು ಅವ ರೊಂದಿಗೆ ಬೇರ್ಷೆಬಕ್ಕೆ ಹೋದರು. ಅಬ್ರಹಾಮನು ಬೇರ್ಷೆಬದಲ್ಲಿ ವಾಸಿಸಿದನು.
- 1 Kings 19:3 1 ಅರಸುಗಳು 19:3ಅವನು ಅದನ್ನು ಕೇಳಿ ಎದ್ದು ತನ್ನ ಪ್ರಾಣಕ್ಕೋಸ್ಕರ ಯೆಹೂದಕ್ಕೆ ಸೇರಿದ ಬೇರ್ಷೆಬಕ್ಕೆ ಹೊರಟುಹೋಗಿ ಅಲ್ಲಿ ತನ್ನ ಸೇವಕನನ್ನು ಬಿಟ್ಟನು.
- 1 Chronicles 6:28 1 ಪೂರ್ವಕಾಲವೃತ್ತಾಂತ 6:28ಸಮುವೇಲನ ಕುಮಾರರು--ಚೊಚ್ಚಲ ಮಗನಾದ ವಷ್ನಿಯನು, ಅಬೀಯನು.
- 1 Chronicles 6:38 1 ಪೂರ್ವಕಾಲವೃತ್ತಾಂತ 6:38ಇವನು ಕೆಹಾತನ ಮಗನು, ಇವನು ಲೇವಿಯನ ಮಗನು, ಇವನು ಇಸ್ರಾಯೇಲನ ಮಗನು.
- Amos 5:5 ಆಮೋಸ 5:5ಆದರೆ ಬೇತೇಲನ್ನು ಆಶ್ರಯಿಸಬೇಡಿರಿ, ಗಿಲ್ಗಾಲಿಗೆ ಹೋಗಬೇಡಿರಿ, ಬೇರ್ಷೆಬಕ್ಕೆ ಹಾದು ಹೋಗ ಬೇಡಿರಿ, ಯಾಕಂದರೆ ಗಿಲ್ಗಾಲು ಸೆರೆಗೆ ನಿಶ್ಚಯವಾಗಿ ಹೋಗುವದು. ಬೇತೇಲು ಏನಿಲ್ಲದೆ ಹೋಗುವದು.