2 Chronicles · chapter 11 · verse 8
2 Chronicles 11:8 in Kannada
ಅದುಲ್ಲಾಮ್ ಗತ್ಊರು ಮಾರೇಷ್
Adullaam gatooru maaresh
2 Chronicles 11:8 in English
- King James Version (KJV)
- And Gath, and Mareshah, and Ziph,
- World English Bible (WEB)
- Gath, Mareshah, Ziph,
- American Standard Version (ASV)
- and Gath, and Mareshah, and Ziph,
- Bible in Basic English (BBE)
- And Gath and Mareshah and Ziph
- Darby Translation (DBY)
- and Gath, and Mareshah, and Ziph,
- Webster's Bible (WBS)
- And Gath, and Mareshah, and Ziph,
- Young's Literal Translation (YLT)
- and Gath, and Mareshah, and Ziph,
Read in context
- 6ಯಾವವಂದರೆ ಬೇತ್ಲೆಹೇಮ್ ಏತಾಮ್ ತೆಕೋವ
- 7ಬೇತ್ಚೂರ ಸೋಕೋ
- 8ಅದುಲ್ಲಾಮ್ ಗತ್ಊರು ಮಾರೇಷ್
- 9ಜೀಫ್ ಅದೋರೈಮ್ ಲಾಕೀಷ್ ಅಜೇಕ
- 10ಚೋರ್ಗ ಅಯ್ಯಾಲೋನ್ ಹೆಬ್ರೋನ್ ಕಟ್ಟಿಸಿದನು. ಇವು ಯೆಹೂದ ಬೆನ್ಯಾ ವಿಾನ್ ಪ್ರಾಂತ್ಯಗಳಲ್ಲಿ ಕೋಟೆಯುಳ್ಳ ಪಟ್ಟಣ ಗಳಾಗಿವೆ.
Cross references
- 1 Samuel 23:19 1 ಸಮುವೇಲನು 23:19ಜೀಫ್ಯರು ಗಿಬೆಯಲ್ಲಿದ್ದ ಸೌಲನ ಬಳಿಗೆ ಬಂದುದಾವೀದನು ನಮ್ಮ ಪಕ್ಷವಾಗಿಯೇ ಯೆಷಿಮೋನಿನ ದಕ್ಷಿಣದಲ್ಲಿ ಹಕೀಲಾ ಗುಡ್ಡದಲ್ಲಿರುವ ಘೋರಾರಣ್ಯ ದಲ್ಲಿ ನಮ್ಮೊಂದಿಗೆ ಅಡಗಿಕೊಂಡಿದ್ದಾನಲ್ಲವೇ?
- Psalm 54:1 ಕೀರ್ತನೆಗಳು 54:1ಓ ದೇವರೇ, ನಿನ್ನ ಹೆಸರಿನಿಂದ ನನ್ನನ್ನು ರಕ್ಷಿಸಿ ನಿನ್ನ ಬಲದಿಂದ ನನಗೆ ನ್ಯಾಯ ತೀರಿಸು.
- Joshua 15:24 ಯೆಹೋಶುವ 15:24ಜೀಫ್, ಟೆಲೆಮ್, ಬೆಯಾಲೋತ್,
- 1 Chronicles 18:1 1 ಪೂರ್ವಕಾಲವೃತ್ತಾಂತ 18:1ಇದರ ತರುವಾಯ ಏನಾಯಿತಂದರೆ, ದಾವೀದನು ಫಿಲಿಷ್ಟಿಯರನ್ನು ಹೊಡೆದು ಅವರನ್ನು ತಗ್ಗಿಸಿ ಗತ್ನ್ನೂ ಅದರ ಗ್ರಾಮಗಳನ್ನೂ ಫಿಲಿಷ್ಟಿಯರ ಕೈಯೊಳಗಿಂದ ತೆಗೆದುಕೊಂಡನು.
- 1 Samuel 23:14 1 ಸಮುವೇಲನು 23:14ದಾವೀದನು ಅರಣ್ಯದಲ್ಲಿರುವ ಬಲವಾದ ಕೋಟೆಗಳಲ್ಲಿಯೂ ಜೀಫ್ ಎಂಬ ಅರಣ್ಯದ ಬೆಟ್ಟದ ಲ್ಲಿಯೂ ವಾಸವಾಗಿದ್ದನು. ಸೌಲನು ದಿನಾಲು ಅವ ನನ್ನು ಹುಡುಕುತ್ತಿದ್ದನು; ಆದರೆ ದೇವರು ಅವನನ್ನು ಅವನ ಕೈಯಲ್ಲಿ ಒಪ್ಪಿಸಿಕೊಡಲಿಲ್ಲ.
- Joshua 15:44 ಯೆಹೋಶುವ 15:44ಅಶ್ನಾ, ನೆಚೀಬ್, ಕೆಯಾಲಾ, ಅಕ್ಜೀಬ್, ಮಾರೇಷಾಎಂಬ ಅವುಗಳ ಗ್ರಾಮಗಳು ಒಂಭತ್ತು ಪಟ್ಟಣಗಳು;