Skip to content
ThuthiThuthiThuthi
2 Chronicles · chapter 15 · verse 1

2 Chronicles 15:1 in Kannada

ಆಗ ದೇವರ ಆತ್ಮನು ಓದೇದನ ಮಗನಾದ ಅಜರ್ಯನ ಮೇಲೆ ಬಂದದ್ದರಿಂದ ಅವನು ಆಸನನ್ನು ಎದುರುಗೊಳ್ಳಲು ಹೊರಟುಬಂದು ಅವನಿಗೆ--

Aaga devara aatmanu odedana maganaada ajaryana mele bandaddarinda avanu aasanannu edurugollalu horatubandu avanige--

2 Chronicles 15:1 in English

King James Version (KJV)
And the Spirit of God came upon Azariah the son of Oded:
World English Bible (WEB)
The Spirit of God came on Azariah the son of Oded.
American Standard Version (ASV)
And the Spirit of God came upon Azariah the son of Oded:
Bible in Basic English (BBE)
And the spirit of God came on Azariah, the son of Oded;
Darby Translation (DBY)
And the Spirit of God came upon Azariah the son of Oded.
Webster's Bible (WBS)
And the Spirit of God came upon Azariah the son of Oded:
Young's Literal Translation (YLT)
And upon Azariah son of Oded hath been the Spirit of God,

Read in context

  1. 1ಆಗ ದೇವರ ಆತ್ಮನು ಓದೇದನ ಮಗನಾದ ಅಜರ್ಯನ ಮೇಲೆ ಬಂದದ್ದರಿಂದ ಅವನು ಆಸನನ್ನು ಎದುರುಗೊಳ್ಳಲು ಹೊರಟುಬಂದು ಅವನಿಗೆ--
  2. 2ಆಸನೇ, ಯೆಹೂದ ಬೆನ್ಯಾವಿಾನನ ಸಮಸ್ತರೇ, ನನ್ನ ಮಾತನ್ನು ಕೇಳಿರಿ. ನೀವು ಕರ್ತನ ಸಂಗಡ ಇರುವ ವರೆಗೂ ಆತನು ನಿಮ್ಮ ಸಂಗಡ ಇರುವನು; ನೀವು ಆತನನ್ನು ಹುಡುಕಿದರೆ ಆತನು ನಿಮಗೆ ಸಿಕ್ಕುವನು;
  3. 3ಆತನನ್ನು ಬಿಟ್ಟುಬಿಟ್ಟರೆ ಆತನು ನಿಮ್ಮನ್ನು ಬಿಟ್ಟುಬಿಡುವನು ಅಂದನು. ಬಹುಕಾಲ ಇಸ್ರಾಯೇಲ್ಯರು ನಿಜವಾದ ದೇವರಿಲ್ಲದೆ ಬೋಧಿಸುವ ಯಾಜಕನಿಲ್ಲದೆ ನ್ಯಾಯಪ್ರಮಾಣವಿಲ್ಲದೆ ಇದ್ದರು.
Read all of 2 Chronicles 15

Cross references

Original words (Hebrew)

2 Chronicles 15:1 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.