Skip to content
ThuthiThuthiThuthi
2 Chronicles · chapter 32 · verse 2

2 Chronicles 32:2 in Kannada

ಸನ್ಹೇರೀಬನು ಬಂದದ್ದನ್ನೂ ಅವನು ಯೆರೂಸಲೇಮಿನ ಮೇಲೆ ಯುದ್ಧಮಾಡಲು ಮುಖ ತಿರುಗಿಸಿದ್ದನ್ನೂ ಹಿಜ್ಕೀಯನು ಕಂಡಾಗ

Sanhereebanu bandaddannoo avanu yeroosalemina mele yuddhamaadalu mukha tirugisiddannoo hijkeeyanu kandaaga

2 Chronicles 32:2 in English

King James Version (KJV)
And when Hezekiah saw that Sennacherib was come, and that he was purposed to fight against Jerusalem,
World English Bible (WEB)
When Hezekiah saw that Sennacherib had come, and that he was planning to fight against Jerusalem,
American Standard Version (ASV)
And when Hezekiah saw that Sennacherib was come, and that he was purposed to fight against Jerusalem,
Bible in Basic English (BBE)
And when Hezekiah saw that Sennacherib had come for the purpose of fighting against Jerusalem,
Darby Translation (DBY)
And when Hezekiah saw that Sennacherib was come, and that he was minded to fight against Jerusalem,
Webster's Bible (WBS)
And when Hezekiah saw that Sennacherib had come, and that he purposed to fight against Jerusalem,
Young's Literal Translation (YLT)
And Hezekiah seeth that Sennacherib hath come, and his face [is] to the battle against Jerusalem,

Read in context

  1. 1ಈ ಕಾರ್ಯಗಳೂ ಇವುಗಳ ಸ್ಥಾಪನೆಯೂ ಆದ ತರುವಾಯ ಅಶ್ಶೂರಿನ ಅರಸನಾದ ಸನ್ಹೇರೀಬನು ಹೊರಟು ಬಂದು ಯೆಹೂದದಲ್ಲಿ ಪ್ರವೇಶಿಸಿ ಕೋಟೆಯುಳ್ಳ ಪಟ್ಟಣಗಳ ಬಳಿಯಲ್ಲಿ ದಂಡಿಳಿದು ಅವುಗಳನ್ನು ತನಗಾಗಿ ಜಯಿಸಬೇಕೆಂದು ಅಂದುಕೊಂಡನು.
  2. 2ಸನ್ಹೇರೀಬನು ಬಂದದ್ದನ್ನೂ ಅವನು ಯೆರೂಸಲೇಮಿನ ಮೇಲೆ ಯುದ್ಧಮಾಡಲು ಮುಖ ತಿರುಗಿಸಿದ್ದನ್ನೂ ಹಿಜ್ಕೀಯನು ಕಂಡಾಗ
  3. 3ಅವನು ಪಟ್ಟಣದ ಹೊರಗಿರುವ ನೀರು ಬುಗ್ಗೆಗ ಳನ್ನು ಮುಚ್ಚಿಸುವದಕ್ಕೆ ತನ್ನ ಪ್ರಧಾನರ ಸಂಗಡಲೂ ತನ್ನ ಪರಾಕ್ರಮಶಾಲಿಗಳ ಸಂಗಡಲೂ ಯೋಚಿಸಿ ಕೊಂಡನು. ಅವರು ಅವನಿಗೆ ಸಹಾಯಕೊಟ್ಟರು.
  4. 4ಆದದರಿಂದ ಅನೇಕ ಜನರು ಕೂಡಿಕೊಂಡು ನೀರು ಬುಗ್ಗೆಗಳನ್ನೂ ದೇಶದ ಮಧ್ಯದಲ್ಲಿ ಹರಿಯುವ ಹಳ್ಳ ವನ್ನೂ ಮುಚ್ಚಿಬಿಟ್ಟು--ಅಶ್ಶೂರಿನ ಅರಸುಗಳು ಬಂದು ಬಹಳ ನೀರು ದೊರಕಿಸಿಕೊಳ್ಳುವದು ಯಾಕೆ ಅಂದರು.
Read all of 2 Chronicles 32

Cross references

Original words (Hebrew)

2 Chronicles 32:2 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.