2 Chronicles · chapter 4 · verse 17
2 Chronicles 4:17 in Kannada
ಯೊರ್ದನಿನ ತಗ್ಗಿ ನಲ್ಲಿ ಸುಕ್ಕೋತಿಗೂ ಚೆರೇದಕ್ಕೂ ನಡುವೆ ಇರುವ ಜೇಡಿಮಣ್ಣಿನ ಸ್ಥಳದಲ್ಲಿ ಅರಸನು ಅವುಗಳನ್ನು ಎರಕ ಹೊಯಿಸಿದನು.
Yordanina taggi nalli sukkotigoo cheredakkoo naduve iruva jedimannina sthaladalli arasanu avugalannu eraka hoyisidanu.
2 Chronicles 4:17 in English
- King James Version (KJV)
- In the plain of Jordan did the king cast them, in the clay ground between Succoth and Zeredathah.
- World English Bible (WEB)
- The king cast them in the plain of the Jordan, in the clay ground between Succoth and Zeredah.
- American Standard Version (ASV)
- In the plain of the Jordan did the king cast them, in the clay ground between Succoth and Zeredah.
- Bible in Basic English (BBE)
- The king made them of liquid metal in the lowland of Jordan, in the soft earth between Succoth and Zeredah.
- Darby Translation (DBY)
- In the plain of the Jordan did the king cast them, in the clay-ground between Succoth and Zeredathah.
- Webster's Bible (WBS)
- In the plain of Jordan did the king cast them, in the clay ground between Succoth and Zeredathah.
- Young's Literal Translation (YLT)
- In the circuit of the Jordan hath the king cast them, in the thick soil of the ground, between Succoth and Zeredathah.
Read in context
- 15ಒಂದು ಸಮುದ್ರವನ್ನೂ ಅದರ ಕೆಳಗೆ ಇರುವ ಹನ್ನೆರಡು ಎತ್ತುಗಳನ್ನೂ ಪಾತ್ರೆಗಳನ್ನೂ ಸಲಿಕೆಗಳನ್ನೂ ಕೊಂಡಿಗಳನ್ನೂ
- 16ಅವುಗಳ ಎಲ್ಲಾ ಸಾಮಾನುಗಳನ್ನೂ ಅರಸನಾದ ಸೊಲೊಮೋನನಿಗೆ ಅವನ ತಂದೆಯಾದ ಹೂರಾಮನು ಹೊಳೆಯುವ ತಾಮ್ರದಿಂದ ಕರ್ತನ ಆಲಯಕ್ಕೋಸ್ಕರ ಮಾಡಿದನು.
- 17ಯೊರ್ದನಿನ ತಗ್ಗಿ ನಲ್ಲಿ ಸುಕ್ಕೋತಿಗೂ ಚೆರೇದಕ್ಕೂ ನಡುವೆ ಇರುವ ಜೇಡಿಮಣ್ಣಿನ ಸ್ಥಳದಲ್ಲಿ ಅರಸನು ಅವುಗಳನ್ನು ಎರಕ ಹೊಯಿಸಿದನು.
- 18ಹೀಗೆ ಸೊಲೊಮೋನನು ಈ ಸಾಮಾನುಗಳನ್ನೆಲ್ಲಾ ಬಹಳವಾಗಿ ಮಾಡಿಸಿದನು.ಆ ತಾಮ್ರದ ತೂಕ ತಿಳಿಯಕೂಡದಷ್ಟಾಗಿತ್ತು.
- 19ಹೀಗೆಯೇ ಸೊಲೊಮೋನನು ಕರ್ತನ ಆಲಯದ ಎಲ್ಲಾ ಸಾಮಾನುಗಳನ್ನೂ ಬಂಗಾರದ ಧೂಪಪೀಠ ವನ್ನೂ ಸಮ್ಮುಖದ ರೊಟ್ಟಿಗಳನ್ನು ಇಡುವ ಮೇಜು ಗಳನ್ನೂ