2 Corinthians · chapter 11 · verse 32
2 Corinthians 11:32 in Kannada
ದಮಸ್ಕದಲ್ಲಿ ಅರಸನಾದ ಅರೇತನ ಅಧೀನದಲ್ಲಿದ್ದ ಅಧಿಪತಿಯು ನನ್ನನ್ನು ಹಿಡಿಯಬೇಕೆಂದು ದಮಸ್ಕದವರ ಪಟ್ಟಣವನ್ನು ಸೈನ್ಯದೊಂದಿಗೆ ಕಾಯುತ್ತಿದ್ದನು.ಆಗ ನಾನು ಒಂದು ಕಲ್ಲಿಯಲ್ಲಿ ಕೂತು ಗೋಡೆಯಲ್ಲಿದ್ದ ಕಿಟಕಿ ಯೊಳಗಿಂದ ಇಳಿಸಲ್ಪಟ್ಟು ಅವನ ಕೈಯಿಂದ ತಪ್ಪಿಸಿಕೊಂಡೆನು.
Damaskadalli arasanaada aretana adheenadallidda adhipatiyu nannannu hidiyabekendu damaskadavara pattanavannu sainyadondige kaayuttiddanu.aaga naanu ondu kalliyalli kootu godeyallidda kitaki yolaginda ilisalpattu avana kaiyinda tappisikondenu.
2 Corinthians 11:32 in English
- King James Version (KJV)
- In Damascus the governor under Aretas the king kept the city of the Damascenes with a garrison, desirous to apprehend me:
- World English Bible (WEB)
- In Damascus the governor under King Aretas guarded the Damascenes’ city, desiring to arrest me.
- American Standard Version (ASV)
- In Damascus the governor under Aretas the king guarded the city of the Damascenes in order to take me:
- Bible in Basic English (BBE)
- In Damascus, the ruler under Aretas the king kept watch over the town of the people of Damascus, in order to take me:
- Darby Translation (DBY)
- In Damascus the ethnarch of Aretas the king kept the city of the Damascenes shut up, wishing to take me;
- Webster's Bible (WBS)
- In Damascus the governor under Aretas the king kept the city of the Damascenes with a garrison, desirous to apprehend me:
- Young's Literal Translation (YLT)
- In Damascus the ethnarch of Aretas the king was watching the city of the Damascenes, wishing to seize me,
Read in context
- 30ನಾನು ಹೆಚ್ಚಳಪಡಲೇಬೇಕಾದರೆ ನನ್ನ ಬಲ ಹೀನತೆಗಳಲ್ಲಿ ಹೆಚ್ಚಳಪಡುವೆನು.
- 31ನಾನು ಸುಳ್ಳಾಡು ವದಿಲ್ಲವೆಂದು ನಮ್ಮ ಕರ್ತನಾದ ಯೇಸುಕ್ರಿಸ್ತನ ತಂದೆಯೂ ನಿರಂತರ ಸ್ತುತಿ ಹೊಂದತಕ್ಕವನೂ ಆಗಿರುವ ದೇವರೇ ಬಲ್ಲನು.
- 32ದಮಸ್ಕದಲ್ಲಿ ಅರಸನಾದ ಅರೇತನ ಅಧೀನದಲ್ಲಿದ್ದ ಅಧಿಪತಿಯು ನನ್ನನ್ನು ಹಿಡಿಯಬೇಕೆಂದು ದಮಸ್ಕದವರ ಪಟ್ಟಣವನ್ನು ಸೈನ್ಯದೊಂದಿಗೆ ಕಾಯುತ್ತಿದ್ದನು.ಆಗ ನಾನು ಒಂದು ಕಲ್ಲಿಯಲ್ಲಿ ಕೂತು ಗೋಡೆಯಲ್ಲಿದ್ದ ಕಿಟಕಿ ಯೊಳಗಿಂದ ಇಳಿಸಲ್ಪಟ್ಟು ಅವನ ಕೈಯಿಂದ ತಪ್ಪಿಸಿಕೊಂಡೆನು.
- 33ಆಗ ನಾನು ಒಂದು ಕಲ್ಲಿಯಲ್ಲಿ ಕೂತು ಗೋಡೆಯಲ್ಲಿದ್ದ ಕಿಟಕಿ ಯೊಳಗಿಂದ ಇಳಿಸಲ್ಪಟ್ಟು ಅವನ ಕೈಯಿಂದ ತಪ್ಪಿಸಿಕೊಂಡೆನು.
Cross references
- 2 Corinthians 11:26 2 ಕೊರಿಂಥದವರಿಗೆ 11:26ಎಷ್ಟೋ ಪ್ರಯಾಣಗಳನ್ನು ಮಾಡಿದೆನು; ನೀರಿನ ಅಪಾಯಗಳು ಕಳ್ಳರ ಅಪಾಯಗಳೂ ಸ್ವಂತ ಜನರಿಂದ ಅಪಾಯಗಳೂ ಅನ್ಯಜನರಿಂದ ಅಪಾಯಗಳೂ ಪಟ್ಟಣದಲ್ಲಿ ಅಪಾಯಗಳೂ ಕಾಡಿನಲ್ಲಿ ಅಪಾಯ ಗಳೂ ಸಮುದ್ರದಲ್ಲಿ ಅಪಾಯಗಳೂ ಸುಳ್ಳು ಸಹೋ ದರರೊಳಗೆ ಇರುವಾಗ ಅಪಾಯಗಳೂ ನನಗೆ ಸಂಭವಿಸಿದವು.
- Acts 9:24–25 ಅಪೊಸ್ತಲರ ಕೃತ್ಯಗಳು 9:24–25ಆದರೆ ಅವರು ಹೊಂಚುಹಾಕಿ ಕೊಂಡಿರುವದು ಸೌಲನಿಗೆ ತಿಳಿಯಬಂತು. ಅವನನ್ನು ಕೊಲ್ಲುವದಕ್ಕಾಗಿ ಅವರು ಹಗಲಿರುಳೂ ದ್ವಾರಗಳನ್ನು ಕಾಯುತ್ತಿದ್ದರು; ಆಗ ಶಿಷ್ಯರು ರಾತ್ರಿ ಕಾಲದಲ್ಲಿ ಅವನನ್ನು ಕರೆದುಕೊಂಡು ಹೋಗಿ ಒಂದು ಹೆಡಿಗೆ ಯಲ್ಲಿ ಕೂಡ್ರಿಸಿ ಗೋಡೆಯಿಂದ ಇಳಿಸಿದರು.
Original words (Greek)
- In · G1722ἐν en
- Damascus · G1154Δαμασκός Damaskós
- governor · G1481ἐθνάρχης ethnárchēs
- Aretas · G702Ἀρέτας Arétas
- king · G935βασιλεύς basileús
- kept · G5432φρουρέω phrouréō
- city · G4172πόλις pólis
- Damascenes · G1153Δαμασκηνός Damaskēnós
- garrison · G5432φρουρέω phrouréō
- desirous · G2309θέλω thélō
- apprehend · G4084πιάζω piázō
- me · G3165μέ mé