Skip to content
ThuthiThuthiThuthi
2 Samuel · chapter 22 · verse 50

2 Samuel 22:50 in Kannada

ಆದದರಿಂದ ಓ ಕರ್ತನೇ, ನಾನು ಜನಾಂಗ ಗಳಲ್ಲಿ ನಿನ್ನನ್ನು ಕೊಂಡಾಡುವೆನು; ನಿನ್ನ ಹೆಸರನ್ನು ಕೀರ್ತಿಸುವೆನು.ಆತನು ತನ್ನ ಅರಸನಿಗೆ ರಕ್ಷಣೆಯ ಗೋಪುರವಾಗಿದ್ದಾನೆ; ತನ್ನ ಅಭಿಷಕ್ತನಾದ ದಾವೀದ ನಿಗೂ ಅವನ ಸಂತತಿಗೂ ಕೃಪೆಯನ್ನು ಯುಗಯುಗಕ್ಕೂ ಅನುಗ್ರಹಿಸುತ್ತಾನೆ.

Aadadarinda o kartane, naanu janaanga galalli ninnannu kondaaduvenu; ninna hesarannu keertisuvenu.aatanu tanna arasanige rakshaneya gopuravaagiddaane; tanna abhishaktanaada daaveeda nigoo avana santatigoo krupeyannu yugayugakkoo anugrahisuttaane.

2 Samuel 22:50 in English

King James Version (KJV)
Therefore I will give thanks unto thee, O LORD, among the heathen, and I will sing praises unto thy name.
World English Bible (WEB)
Therefore I will give thanks to you, LORD, among the nations, and will sing praises to your name.
American Standard Version (ASV)
Therefore I will give thanks unto thee, O Jehovah, among the nations, And will sing praises unto thy name.
Bible in Basic English (BBE)
Because of this I will give you praise, O Lord, among the nations, and will make a song of praise to your name.
Darby Translation (DBY)
Therefore will I give thanks to thee, Jehovah, among the nations, And will sing psalms to thy name.
Webster's Bible (WBS)
Therefore I will give thanks to thee, O LORD, among the heathen, and I will sing praises to thy name.
Young's Literal Translation (YLT)
Therefore I confess Thee, O Jehovah, among nations. And to Thy name I sing praise.

Read in context

  1. 48ದೇವರೇ ನನಗೋಸ್ಕರ ಮುಯ್ಯಿಗೆ ಮುಯ್ಯಿ ತೀರಿಸುತ್ತಾನೆ; ಜನರನ್ನು ನನಗೆ ಅಧೀನಪಡಿಸುತ್ತಾನೆ.
  2. 49ಆತನು ನನ್ನ ಶತ್ರುಗಳಿಂದ ನನ್ನನ್ನು ಹೊರಗೆ ತರು ತ್ತಾನೆ. ನೀನು ನನ್ನ ಎದುರಾಳಿಗಳಿಂದ ನನ್ನನ್ನು ತಪ್ಪಿಸಿ ಗೌರವಿಸುತ್ತೀ; ಬಲಾತ್ಕಾರದ ಮನುಷ್ಯನಿಂದ ತಪ್ಪಿ ಸುತ್ತೀ.
  3. 50ಆದದರಿಂದ ಓ ಕರ್ತನೇ, ನಾನು ಜನಾಂಗ ಗಳಲ್ಲಿ ನಿನ್ನನ್ನು ಕೊಂಡಾಡುವೆನು; ನಿನ್ನ ಹೆಸರನ್ನು ಕೀರ್ತಿಸುವೆನು.ಆತನು ತನ್ನ ಅರಸನಿಗೆ ರಕ್ಷಣೆಯ ಗೋಪುರವಾಗಿದ್ದಾನೆ; ತನ್ನ ಅಭಿಷಕ್ತನಾದ ದಾವೀದ ನಿಗೂ ಅವನ ಸಂತತಿಗೂ ಕೃಪೆಯನ್ನು ಯುಗಯುಗಕ್ಕೂ ಅನುಗ್ರಹಿಸುತ್ತಾನೆ.
  4. 51ಆತನು ತನ್ನ ಅರಸನಿಗೆ ರಕ್ಷಣೆಯ ಗೋಪುರವಾಗಿದ್ದಾನೆ; ತನ್ನ ಅಭಿಷಕ್ತನಾದ ದಾವೀದ ನಿಗೂ ಅವನ ಸಂತತಿಗೂ ಕೃಪೆಯನ್ನು ಯುಗಯುಗಕ್ಕೂ ಅನುಗ್ರಹಿಸುತ್ತಾನೆ.
Read all of 2 Samuel 22

Cross references

Original words (Hebrew)

2 Samuel 22:50 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.