Skip to content
ThuthiThuthiThuthi
2 Timothy · chapter 4 · verse 13

2 Timothy 4:13 in Kannada

ತ್ರೋವ ದಲ್ಲಿ ನಾನು ಕರ್ಪನ ಬಳಿಯಲ್ಲಿ ಬಿಟ್ಟುಬಂದ ಮೇಲಂಗಿ ಯನ್ನೂ ಪುಸ್ತಕಗಳನ್ನೂ ಮುಖ್ಯವಾಗಿ ಚರ್ಮದ ಕಾಗದ ಗಳನ್ನೂ ನೀನು ಬರುವಾಗ ತೆಗೆದುಕೊಂಡು ಬಾ.

Trova dalli naanu karpana baliyalli bittubanda melangi yannoo pustakagalannoo mukhyavaagi charmada kaagada galannoo neenu baruvaaga tegedukondu baa.

2 Timothy 4:13 in English

King James Version (KJV)
The cloke that I left at Troas with Carpus, when thou comest, bring [with thee], and the books, [but] especially the parchments.
World English Bible (WEB)
Bring the cloak that I left at Troas with Carpus when you come—and the books, especially the parchments.
American Standard Version (ASV)
The cloak that I left at Troas with Carpus, bring when thou comest, and the books, especially the parchments.
Bible in Basic English (BBE)
The coat which I did not take from Troas and which is with Carpus, get when you come, and the books, specially the papers.
Darby Translation (DBY)
The cloak which I left behind [me] in Troas at Carpus's, bring when thou comest, and the books, especially the parchments.
Webster's Bible (WBS)
The cloke that I left at Troas with Carpus, when thou comest, bring [with thee] , and the books, [but] especially the parchments.
Young's Literal Translation (YLT)
the cloak that I left in Troas with Carpus, coming, bring thou and the books — especially the parchments.

Read in context

  1. 11ಲೂಕನು ಮಾತ್ರ ನನ್ನ ಜೊತೆಯಲ್ಲಿ ದ್ದಾನೆ. ಮಾರ್ಕನನ್ನು ಸಂಗಡ ಕರಕೊಂಡು ಬಾ, ಅವನು ಸೇವೆಗಾಗಿ ನನಗೆ ಉಪಯುಕ್ತನಾಗಿದ್ದಾನೆ.
  2. 12ತುಖಿಕನನ್ನು ಎಫೆಸಕ್ಕೆ ಕಳುಹಿಸಿದೆನು.
  3. 13ತ್ರೋವ ದಲ್ಲಿ ನಾನು ಕರ್ಪನ ಬಳಿಯಲ್ಲಿ ಬಿಟ್ಟುಬಂದ ಮೇಲಂಗಿ ಯನ್ನೂ ಪುಸ್ತಕಗಳನ್ನೂ ಮುಖ್ಯವಾಗಿ ಚರ್ಮದ ಕಾಗದ ಗಳನ್ನೂ ನೀನು ಬರುವಾಗ ತೆಗೆದುಕೊಂಡು ಬಾ.
  4. 14ಕಂಚುಗಾರನಾದ ಅಲೆಕ್ಸಾಂದ್ರನು ನನಗೆ ಬಹಳ ಕೇಡುಮಾಡಿದನು; ಕರ್ತನು ಅವನ ಕೃತ್ಯಗಳಿಗೆ ಸರಿ ಯಾಗಿ ಅವನಿಗೆ ಪ್ರತಿಫಲವನ್ನು ಕೊಡುವನು.
  5. 15ನೀನು ಸಹ ಅವನ ವಿಷಯದಲ್ಲಿ ಎಚ್ಚರಿಕೆಯಾಗಿರು; ಯಾಕಂದರೆ ಅವನು ನಮ್ಮ ಮಾತುಗಳನ್ನು ಬಹಳ ವಾಗಿ ಎದುರಿಸಿದನು.
Read all of 2 Timothy 4

Cross references

Original words (Greek)

2 Timothy 4:13 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.