Skip to content
ThuthiThuthiThuthi
Acts · chapter 9 · verse 5

Acts 9:5 in Kannada

ಅವನು--ಕರ್ತನೇ, ನೀನಾರು ಎಂದು ಕೇಳಿದ್ದಕ್ಕೆ ಕರ್ತನು--ನೀನು ಹಿಂಸೆಪಡಿಸುವ ಯೇಸುವೇ ನಾನು; ಮುಳ್ಳು ಗೋಲುಗಳನ್ನು ಒದೆಯುವದು ನಿನಗೆ ಕಷ್ಠವಾಗಿದೆ ಅಂದನು.

Avanu--kartane, neenaaru endu keliddakke kartanu--neenu hinsepadisuva yesuve naanu; mullu golugalannu odeyuvadu ninage kashthavaagide andanu.

Acts 9:5 in English

King James Version (KJV)
And he said, Who art thou, Lord? And the Lord said, I am Jesus whom thou persecutest: [it is] hard for thee to kick against the pricks.
World English Bible (WEB)
He said, “Who are you, Lord?” The Lord said, “I am Jesus, whom you are persecuting.
American Standard Version (ASV)
And he said, Who art thou, Lord? And he [said], I am Jesus whom thou persecutest:
Bible in Basic English (BBE)
And he said, Who are you, Lord? And he said, I am Jesus, whom you are attacking:
Darby Translation (DBY)
And he said, Who art thou, Lord? And he [said], I am Jesus, whom thou persecutest.
Webster's Bible (WBS)
And he said, Who art thou, Lord? And the Lord said, I am Jesus whom thou persecutest. [It is] hard for thee to kick against the goads.
Young's Literal Translation (YLT)
And he said, 'Who art thou, Lord?' and the Lord said, 'I am Jesus whom thou dost persecute; hard for thee at the pricks to kick;'

Read in context

  1. 3ಅವನು ಪ್ರಯಾಣ ಮಾಡುತ್ತಾ ದಮಸ್ಕದ ಹತ್ತಿರಕ್ಕೆ ಬರಲು ಫಕ್ಕನೆ ಪರಲೋಕದೊಳ ಗಿಂದ ಒಂದು ಬೆಳಕು ಅವನ ಸುತ್ತಲೂ ಹೊಳೆಯಿತು.
  2. 4ಆಗ ಅವನು ನೆಲಕ್ಕೆ ಬಿದ್ದು--ಸೌಲನೇ, ಸೌಲನೇ, ನೀನು ನನ್ನನ್ನು ಯಾಕೆ ಹಿಂಸೆಪಡಿಸುತ್ತೀ ಎಂದು ಹೇಳುವ ಧ್ವನಿಯನ್ನು ಕೇಳಿದನು.
  3. 5ಅವನು--ಕರ್ತನೇ, ನೀನಾರು ಎಂದು ಕೇಳಿದ್ದಕ್ಕೆ ಕರ್ತನು--ನೀನು ಹಿಂಸೆಪಡಿಸುವ ಯೇಸುವೇ ನಾನು; ಮುಳ್ಳು ಗೋಲುಗಳನ್ನು ಒದೆಯುವದು ನಿನಗೆ ಕಷ್ಠವಾಗಿದೆ ಅಂದನು.
  4. 6ಆಗ ಅವನು ವಿಸ್ಮಯಗೊಂಡು ನಡು ಗುತ್ತಾ--ಕರ್ತನೇ, ನಾನು ಏನು ಮಾಡಬೇಕೆಂದು ನೀನು ಕೋರುತ್ತೀ ಅಂದನು. ಅದಕ್ಕೆ ಕರ್ತನು ಅವನಿಗೆ--ನೀನೆದ್ದು ಊರೊಳಕ್ಕೆ ಹೋಗು, ನೀನು ಮಾಡಬೇಕಾದದ್ದು ನಿನಗೆ ತಿಳಿಸಲ್ಪಡುವದು ಎಂದು ಹೇಳಿದನು.
  5. 7ಅವನ ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದವರು ಧ್ವನಿಯನ್ನು ಮಾತ್ರ ಕೇಳಿ ಯಾರನ್ನೂ ಕಾಣದೆ ಮೂಕರಂತೆ ನಿಂತರು.
Read all of Acts 9

Cross references

Original words (Greek)

Acts 9:5 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.