Skip to content
ThuthiThuthiThuthi
Amos · chapter 7 · verse 5

Amos 7:5 in Kannada

ಆಗ ನಾನು--ಓ ದೇವರಾದ ಕರ್ತನೇ, ನಿಲ್ಲಿಸಿಬಿಡು ಎಂದು ಬೇಡಿಕೊಳ್ಳುತ್ತೇನೆ; ಯಾಕೋಬು ಯಾರಿಂದ ಎಬ್ಬಿಸ ಲ್ಪಟ್ಟಿತು? ಅದು ಚಿಕ್ಕ ಜನಾಂಗ ಎಂದು ಹೇಳಿದನು.

Aaga naanu--o devaraada kartane, nillisibidu endu bedikolluttene; yaakobu yaarinda ebbisa lpattitu? Adu chikka janaanga endu helidanu.

Amos 7:5 in English

King James Version (KJV)
Then said I, O Lord GOD, cease, I beseech thee: by whom shall Jacob arise? for he [is] small.
World English Bible (WEB)
Then I said, “Lord GOD, stop, I beg you! How could Jacob stand? For he is small.”
American Standard Version (ASV)
Then said I, O Lord Jehovah, cease, I beseech thee: how shall Jacob stand? for he is small.
Bible in Basic English (BBE)
Then said I, O Lord God, let there be an end: how will Jacob be able to keep his place? for he is small.
Darby Translation (DBY)
Then said I, O Lord Jehovah, cease, I beseech thee! How shall Jacob arise? for he is small.
Webster's Bible (WBS)
Then said I, O Lord GOD, cease, I beseech thee: by whom shall Jacob arise? for he [is] small.
Young's Literal Translation (YLT)
'Lord Jehovah, cease, I pray Thee, How doth Jacob arise — for he [is] small?'

Read in context

  1. 3ಕರ್ತನು ಇದನ್ನು ಕುರಿತು ಪಶ್ಚಾತ್ತಾಪಪಟ್ಟು ಇದು ಆಗ ಬಾರ ದೆಂದು ಹೇಳಿದನು.
  2. 4ಕರ್ತನಾದ ದೇವರು ನನಗೆ ಹೀಗೆ ತೋರಿಸಿದನು; ಇಗೋ, ಕರ್ತನಾದ ದೇವರು ಬೆಂಕಿಯಿಂದ ತರ್ಕ ಮಾಡುವದಕ್ಕೆ ಕರೆದನು. ಅದು ದೊಡ್ಡ ಅಗಾಧವನ್ನೂ ನುಂಗಿತು ಮತ್ತು ವಿಭಾಗವನ್ನು ತಿಂದುಬಿಟ್ಟಿತು.
  3. 5ಆಗ ನಾನು--ಓ ದೇವರಾದ ಕರ್ತನೇ, ನಿಲ್ಲಿಸಿಬಿಡು ಎಂದು ಬೇಡಿಕೊಳ್ಳುತ್ತೇನೆ; ಯಾಕೋಬು ಯಾರಿಂದ ಎಬ್ಬಿಸ ಲ್ಪಟ್ಟಿತು? ಅದು ಚಿಕ್ಕ ಜನಾಂಗ ಎಂದು ಹೇಳಿದನು.
  4. 6ಕರ್ತನು ಇದಕ್ಕಾಗಿ ಪಶ್ಚಾತ್ತಾಪಪಟ್ಟು ಇವು ಸಹ ಆಗಬಾರದೆಂದು ಕರ್ತನಾದ ದೇವರು ಹೇಳುತ್ತಾನೆ.
  5. 7ಆತನು ನನಗೆ ಹೀಗೆ ತೋರಿಸಿದನು; ಇಗೋ, ಕರ್ತನು ನೂಲು ಮಟ್ಟದ ನೆಟ್ಟಗಿರುವ ಗೋಡೆಯ ಮೇಲೆ ನಿಂತಿದ್ದನು. ಆತನ ಕೈಯಲ್ಲಿ ನೂಲುಮಟ್ಟ ಇತ್ತು.
Read all of Amos 7

Cross references

Original words (Hebrew)

Amos 7:5 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.