Deuteronomy · chapter 2 · verse 17
Deuteronomy 2:17 in Kannada
ಕರ್ತನು ನನಗೆ--ಇಂದು ನೀನು ಮೋವಾಬಿನ ಮೇರೆಯಾದ ಆರ್ ಅನ್ನು ದಾಟಬೇಕು;
Kartanu nanage--indu neenu movaabina mereyaada aar annu daatabeku;
Deuteronomy 2:17 in English
- King James Version (KJV)
- That the LORD spake unto me, saying,
- World English Bible (WEB)
- the LORD spoke to me, saying,
- American Standard Version (ASV)
- that Jehovah spake unto me, saying,
- Bible in Basic English (BBE)
- The word of the Lord came to me, saying,
- Darby Translation (DBY)
- that Jehovah spoke to me, saying,
- Webster's Bible (WBS)
- That the LORD spoke to me, saying,
- Young's Literal Translation (YLT)
- that Jehovah speaketh unto me, saying,
Read in context
- 15ಅವರು ಮುಗಿದುಹೋಗುವ ವರೆಗೆ ಅವರನ್ನು ಸೈನ್ಯದೊಳ ಗಿಂದ ನಿರ್ಮೂಲ ಮಾಡುವದಕ್ಕೆ ಕರ್ತನ ಹಸ್ತವು ಅವರ ಮೇಲಿತ್ತು.
- 16ಜನರೊಳಗಿಂದ ಸೈನಿಕರೆಲ್ಲರೂ ಸತ್ತುಹೋದ ನಂತರ
- 17ಕರ್ತನು ನನಗೆ--ಇಂದು ನೀನು ಮೋವಾಬಿನ ಮೇರೆಯಾದ ಆರ್ ಅನ್ನು ದಾಟಬೇಕು;
- 18ಅಮ್ಮೋನನ ಮಕ್ಕಳೆದುರಿಗೆ ನೀನು ಬಂದರೆ ಅವರಿಗೆ ಉಪದ್ರ ಕೊಡಬೇಡ; ಅವರ ಸಂಗಡ ಜಗಳವಾಡ ಬೇಡ;
- 19ನಾನು ಅಮ್ಮೋನನ ಮಕ್ಕಳ ದೇಶದಲ್ಲಿ ನಿನಗೆ ಸ್ವಾಸ್ತ್ಯವನ್ನು ಕೊಡುವದಿಲ್ಲ. ನಾನು ಅದನ್ನು ಲೋಟನ ಮಕ್ಕಳಿಗೆ ಸ್ವಾಸ್ತ್ಯವಾಗಿ ಕೊಟ್ಟೆನಲ್ಲಾ ಅಂದನು.