Skip to content
ThuthiThuthiThuthi
Deuteronomy · chapter 28 · verse 6

Deuteronomy 28:6 in Kannada

ಬರುವಾಗ ನಿನಗೆ ಆಶೀರ್ವಾದ; ಹೊರಡುವಾಗ ನಿನಗೆ ಆಶೀರ್ವಾದ.

Baruvaaga ninage aasheervaada; horaduvaaga ninage aasheervaada.

Deuteronomy 28:6 in English

King James Version (KJV)
Blessed [shalt] thou [be] when thou comest in, and blessed [shalt] thou [be] when thou goest out.
World English Bible (WEB)
You shall be blessed when you come in, and you shall be blessed when you go out.
American Standard Version (ASV)
Blessed shalt thou be when thou comest in, and blessed shalt thou be when thou goest out.
Bible in Basic English (BBE)
A blessing will be on your coming in and on your going out.
Darby Translation (DBY)
Blessed shalt thou be in thy coming in, and blessed shalt thou be in thy going out.
Webster's Bible (WBS)
Blessed [shalt] thou [be] when thou comest in, and blessed [shalt] thou [be] when thou goest out.
Young's Literal Translation (YLT)
'Blessed [art] thou in thy coming in, and blessed [art] thou in thy going out.

Read in context

  1. 4ನಿನ್ನ ಗರ್ಭದ ಫಲಕ್ಕೂ ನಿನ್ನ ಭೂಮಿಯ ಫಲಕ್ಕೂ ಪಶುಗಳ ಫಲಕ್ಕೂ ಪಶುಗಳ ಹಿಂಡಿಗೂ ಕುರಿಗಳ ಮಂದೆಗಳಿಗೂ ಆಶೀರ್ವಾದ.
  2. 5ನಿನ್ನ ಪುಟ್ಟಿಗೂ ಕಣಜಕ್ಕೂ ಆಶೀರ್ವಾದ.
  3. 6ಬರುವಾಗ ನಿನಗೆ ಆಶೀರ್ವಾದ; ಹೊರಡುವಾಗ ನಿನಗೆ ಆಶೀರ್ವಾದ.
  4. 7ನಿನಗೆ ವಿರೋಧವಾಗಿ ಏಳುವ ನಿನ್ನ ಶತ್ರುಗಳನ್ನು ಕರ್ತನು ನಿನ್ನ ಮುಂದೆ ಹೊಡೆದು ಬಿಡುವನು; ಅವರು ಒಂದೇ ಮಾರ್ಗದಲ್ಲಿ ನಿನಗೆ ವಿರೋಧವಾಗಿ ಹೊರಟು ಏಳು ಮಾರ್ಗಗಳಲ್ಲಿ ನಿನ್ನ ಮುಂದೆ ಓಡಿಹೋಗುವರು.
  5. 8ನಿನ್ನ ಕಣಜಗಳಲ್ಲಿಯೂ ನೀನು ಕೈಹಾಕುವ ಎಲ್ಲಾದರಲ್ಲಿಯೂ ನಿನಗೆ ಆಶೀರ್ವಾದ ಬರುವ ಹಾಗೆ ಕರ್ತನು ಅಪ್ಪಣೆಕೊಡುವನು; ನಿನ್ನ ದೇವರಾದ ಕರ್ತನು ನಿನಗೆ ಕೊಡುವ ಭೂಮಿಯಲ್ಲಿ ಆಶೀರ್ವಾದ ಕೊಡುವನು.
Read all of Deuteronomy 28

Cross references

Original words (Hebrew)

Deuteronomy 28:6 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.