Skip to content
ThuthiThuthiThuthi
Ecclesiastes · chapter 12 · verse 2

Ecclesiastes 12:2 in Kannada

ಸೂರ್ಯನೂ ಬೆಳಕೂ ಚಂದ್ರನೂ ನಕ್ಷತ್ರಗಳೂ ಕತ್ತಲಾಗದಿರುವಾಗಲೇ ಮಳೆಯ ಮೋಡ ಗಳು ತಿರಿಗಿ ಬರುವದಕ್ಕಿಂತ ಮುಂಚೆಯೇ ಆತನನ್ನು ಸ್ಮರಿಸು.

Sooryanoo belakoo chandranoo nakshatragaloo kattalaagadiruvaagale maleya moda galu tirigi baruvadakkinta muncheye aatanannu smarisu.

Ecclesiastes 12:2 in English

King James Version (KJV)
While the sun, or the light, or the moon, or the stars, be not darkened, nor the clouds return after the rain:
World English Bible (WEB)
Before the sun, the light, the moon, and the stars are darkened, and the clouds return after the rain;
American Standard Version (ASV)
before the sun, and the light, and the moon, and the stars, are darkened, and the clouds return after the rain;
Bible in Basic English (BBE)
While the sun, or the light, or the moon, or the stars, are not dark, and the clouds come not back after the rain;
Darby Translation (DBY)
before the sun, and the light, and the moon, and the stars, be darkened, and the clouds return after the rain;
Webster's Bible (WBS)
While the sun, or the light, or the moon, or the stars, are not darkened, nor the clouds return after the rain:
Young's Literal Translation (YLT)
While that the sun is not darkened, and the light, And the moon, and the stars, And the thick clouds returned after the rain.

Read in context

  1. 1ಕಷ್ಟದ ದಿನಗಳು ಬರುವದಕ್ಕೆ ಮೊದಲು, ಇವುಗಳಲ್ಲಿ ನನಗೆ ಸಂತೋಷವಿಲ್ಲವೆಂದು ನೀನು ಹೇಳುವ ವರ್ಷಗಳು ಸವಿಾಪಿಸುವದಕ್ಕೆ ಮೊದಲು ಈಗ ನಿನ್ನ ಯೌವನದ ದಿನಗಳಲ್ಲಿ ಸೃಷ್ಟಿಕರ್ತ ನನ್ನು ಸ್ಮರಿಸಿಕೋ.
  2. 2ಸೂರ್ಯನೂ ಬೆಳಕೂ ಚಂದ್ರನೂ ನಕ್ಷತ್ರಗಳೂ ಕತ್ತಲಾಗದಿರುವಾಗಲೇ ಮಳೆಯ ಮೋಡ ಗಳು ತಿರಿಗಿ ಬರುವದಕ್ಕಿಂತ ಮುಂಚೆಯೇ ಆತನನ್ನು ಸ್ಮರಿಸು.
  3. 3ಆ ದಿನದಲ್ಲಿ ಮನೆ ಕಾಯುವವರು ನಡುಗು ವರು; ಬಲವಾದ ಮನುಷ್ಯರು ತಾವಾಗಿಯೇ ಬೊಗ್ಗು ವರು; ಅರೆಯುವವರು ಸ್ವಲ್ಪ ಇರುವದರಿಂದ ಸುಮ್ಮನಿ ರುವರು; ಕಿಟಕಿಗಳಿಂದ ಹೊರಗೆ ನೋಡುವವರು ಮಂಕಾಗುವರು.
  4. 4ಅರೆಯುವ ಶಬ್ದವು ಕಡಿಮೆಯಾ ದಾಗ ಬೀದಿಯಲ್ಲಿ ಬಾಗಲುಗಳು ಮುಚ್ಚಿರುವವು. ಅವನು ಪಕ್ಷಿಯ ಶಬ್ದವಾದಾಗ ಎದ್ದೇಳುವನು. ಗಾನದ ಕುಮಾರ್ತೆಯರೆಲ್ಲಾ ಕುಗ್ಗುವರು.
Read all of Ecclesiastes 12

Cross references

Original words (Hebrew)

Ecclesiastes 12:2 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.