Skip to content
ThuthiThuthiThuthi
Exodus · chapter 18 · verse 4

Exodus 18:4 in Kannada

ಇನ್ನೊಬ್ಬನ ಹೆಸರು ಎಲೀಯೆಜರ್‌ ಎಂದಿತ್ತು; ಅವನು ನನ್ನ ತಂದೆಯ ದೇವರು ನನ್ನ ಸಹಾಯಕನಾಗಿದ್ದು ಫರೋಹನ ಕತ್ತಿಯಿಂದ ಬಿಡುಗಡೆ ಮಾಡಿದನು ಎಂದು ಹೇಳಿದನು.

Innobbana hesaru eleeyejar endittu; avanu nanna tandeya devaru nanna sahaayakanaagiddu pharohana kattiyinda bidugade maadidanu endu helidanu.

Exodus 18:4 in English

King James Version (KJV)
And the name of the other [was] Eliezer; for the God of my father, [said he, was] mine help, and delivered me from the sword of Pharaoh:
World English Bible (WEB)
The name of the other was Eliezer, for he said, “My father’s God was my help and delivered me from Pharaoh’s sword.”
American Standard Version (ASV)
and the name of the other was Eliezer; for [he said], The God of my father was my help, and delivered me from the sword of Pharaoh.
Bible in Basic English (BBE)
And the name of the other was Eliezer, for he said, The God of my father was my help, and kept me safe from the sword of Pharaoh:
Darby Translation (DBY)
— and the name of the other, Eliezer — For the God of my father has been my help, and has delivered me from the sword of Pharaoh.
Webster's Bible (WBS)
And the name of the other [was] Eliezer; (for the God of my father, [said he], [was] my help, and delivered me from the sword of Pharaoh:)
Young's Literal Translation (YLT)
and the name of the other [is] Eliezer, for, 'the God of my father [is] for my help, and doth deliver me from the sword of Pharaoh.'

Read in context

  1. 2ತನ್ನ ಬಳಿಗೆ ಕಳುಹಿಸಲ್ಪಟ್ಟಿದ್ದ ಮೋಶೆಯ ಹೆಂಡತಿ ಚಿಪ್ಪೋರಳನ್ನೂ ಆಕೆಯ ಇಬ್ಬರು ಕುಮಾರರನ್ನೂ ಕರೆದುಕೊಂಡು ಬಂದನು.
  2. 3ಆ ಕುಮಾರರಲ್ಲಿ ಒಬ್ಬನಿಗೆ ಗೇರ್ಷೋಮ್‌ ಎಂದು ಹೆಸರಿತ್ತು; ಅವನು--ನಾನು ಪರದೇಶದಲ್ಲಿ ಅನ್ಯನಾಗಿ ದ್ದೆನು ಅಂದನು.
  3. 4ಇನ್ನೊಬ್ಬನ ಹೆಸರು ಎಲೀಯೆಜರ್‌ ಎಂದಿತ್ತು; ಅವನು ನನ್ನ ತಂದೆಯ ದೇವರು ನನ್ನ ಸಹಾಯಕನಾಗಿದ್ದು ಫರೋಹನ ಕತ್ತಿಯಿಂದ ಬಿಡುಗಡೆ ಮಾಡಿದನು ಎಂದು ಹೇಳಿದನು.
  4. 5ಮೋಶೆಯ ಮಾವ ನಾದ ಇತ್ರೋವನ ಸಂಗಡ ಮೋಶೆಯ ಕುಮಾರರೂ ಅವನ ಹೆಂಡತಿಯೂ ಮೋಶೆಯ ಬಳಿಗೆ ಅರಣ್ಯಕ್ಕೆ ಅವನು ತಂಗಿದ್ದ ಸ್ಥಳವಾದ ದೇವರ ಬೆಟ್ಟದ ಬಳಿ ಬಂದರು.
  5. 6ಆಗ ಅವನು ಮೋಶೆಗೆ--ನಿನ್ನ ಮಾವ ನಾದ ಇತ್ರೋವನೆಂಬ ನಾನು ನಿನ್ನ ಹೆಂಡತಿಯನ್ನೂ ಅವಳ ಇಬ್ಬರು ಮಕ್ಕಳನ್ನೂ ಕರೆದುಕೊಂಡು ನಿನ್ನ ಬಳಿಗೆ ಬಂದಿದ್ದೇನೆಂದು ಹೇಳಿ ಕಳುಹಿಸಿದಾಗ
Read all of Exodus 18

Cross references

Original words (Hebrew)

Exodus 18:4 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.