Skip to content
ThuthiThuthiThuthi
Exodus · chapter 22 · verse 23

Exodus 22:23 in Kannada

ಯಾವದೆ ರೀತಿಯಲ್ಲಿ ಅವರನ್ನು ಬಾಧಿಸಿದರೂ ಅವರು ನನಗೆ ಮೊರೆಯಿಟ್ಟರೆ ನಾನು ನಿಶ್ಚಯವಾಗಿ ಅವರ ಮೊರೆಯನ್ನು ಕೇಳುವೆನು.

Yaavade reetiyalli avarannu baadhisidaroo avaru nanage moreyittare naanu nishchayavaagi avara moreyannu keluvenu.

Exodus 22:23 in English

King James Version (KJV)
If thou afflict them in any wise, and they cry at all unto me, I will surely hear their cry;
World English Bible (WEB)
If you take advantage of them at all, and they cry at all to me, I will surely hear their cry;
American Standard Version (ASV)
If thou afflict them at all, and they cry at all unto me, I will surely hear their cry;
Bible in Basic English (BBE)
If you are cruel to them in any way, and their cry comes up to me, I will certainly give ear;
Darby Translation (DBY)
If thou afflict him in any way, if he cry at all unto me, I will certainly hear his cry;
Webster's Bible (WBS)
If thou shalt afflict them in any wise, and they cry at all to me, I will surely hear their cry:
Young's Literal Translation (YLT)
if thou dost really afflict him, surely if he at all cry unto Me, I certainly hear his cry;

Read in context

  1. 21ಪರದೇಶಸ್ಥನನ್ನು ಉಪದ್ರವಪಡಿಸಬೇಡ, ಬಾಧೆ ಪಡಿಸಲೂಬೇಡ; ಯಾಕಂದರೆ ನೀವು ಐಗುಪ್ತದೇಶ ದಲ್ಲಿ ಪರದೇಶಿಗಳಾಗಿದ್ದಿರಿ.
  2. 22ಯಾವ ವಿಧವೆಯನ್ನೂ ದಿಕ್ಕಿಲ್ಲದ ಮಗುವನ್ನೂ ಬಾಧಿಸಬಾರದು.
  3. 23ಯಾವದೆ ರೀತಿಯಲ್ಲಿ ಅವರನ್ನು ಬಾಧಿಸಿದರೂ ಅವರು ನನಗೆ ಮೊರೆಯಿಟ್ಟರೆ ನಾನು ನಿಶ್ಚಯವಾಗಿ ಅವರ ಮೊರೆಯನ್ನು ಕೇಳುವೆನು.
  4. 24ಆಗ ನನ್ನ ಕೋಪವು ಉರಿಯುವದು. ಕತ್ತಿಯಿಂದ ನಿಮ್ಮನ್ನು ಕೊಲ್ಲುವೆನು. ನಿಮ್ಮ ಹೆಂಡತಿಯರು ವಿಧವೆಯರಾಗಿ ನಿಮ್ಮ ಮಕ್ಕಳು ದಿಕ್ಕಿಲ್ಲದವರಾಗುವರು.
  5. 25ನಿನ್ನ ಬಳಿಯಲ್ಲಿ ಬಡವರಾಗಿರುವ ನನ್ನ ಜನರಿಗೆ ಹಣವನ್ನು ಸಾಲವಾಗಿ ಕೊಟ್ಟರೆ ಅವರಿಂದ ಬಡ್ಡಿ ತಕ್ಕೊಳ್ಳಬಾರದು. ಇಲ್ಲವೆ ಅವರ ಮೇಲೆ ಬಡ್ಡಿ ಹೊರಿಸ ಬೇಡ.
Read all of Exodus 22

Cross references

Original words (Hebrew)

Exodus 22:23 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.