Exodus · chapter 25 · verse 3
Exodus 25:3 in Kannada
ನೀವು ಅವರಿಂದ ತೆಗೆದುಕೊಳ್ಳಬೇಕಾದ ಕಾಣಿಕೆಗಳು: ಚಿನ್ನ ಬೆಳ್ಳಿ ತಾಮ್ರ
Neevu avarinda tegedukollabekaada kaanikegalu: chinna belli taamra
Exodus 25:3 in English
- King James Version (KJV)
- And this [is] the offering which ye shall take of them; gold, and silver, and brass,
- World English Bible (WEB)
- This is the offering which you shall take from them: gold, silver, bronze,
- American Standard Version (ASV)
- And this is the offering which ye shall take of them: gold, and silver, and brass,
- Bible in Basic English (BBE)
- And this is the offering you are to take from them: gold and silver and brass;
- Darby Translation (DBY)
- And this is the heave-offering that ye shall take of them: gold, and silver, and copper,
- Webster's Bible (WBS)
- And this [is] the offering which ye shall take of them; gold, and silver and brass,
- Young's Literal Translation (YLT)
- 'And this [is] the heave-offering which ye take from them; gold, and silver, and brass,
Read in context
- 1ಆಗ ಕರ್ತನು ಮಾತನಾಡಿ ಮೋಶೆಗೆ--
- 2ನನಗೆ ಕಾಣಿಕೆಗಳನ್ನು ತಕ್ಕೊಂಡು ಬರು ವಂತೆ ಇಸ್ರಾಯೇಲ್ ಮಕ್ಕಳ ಸಂಗಡ ಮಾತನಾಡು; ಮನಃಪೂರ್ವಕವಾಗಿಯೂ ಹೃದಯಪೂರ್ವಕವಾ ಗಿಯೂ ಕೊಡುವ ನನ್ನ ಕಾಣಿಕೆಯನ್ನು ನೀವು ತೆಗೆದು ಕೊಳ್ಳಬೇಕು.
- 3ನೀವು ಅವರಿಂದ ತೆಗೆದುಕೊಳ್ಳಬೇಕಾದ ಕಾಣಿಕೆಗಳು: ಚಿನ್ನ ಬೆಳ್ಳಿ ತಾಮ್ರ
- 4ನೀಲಿ ರಕ್ತವರ್ಣ ಲಾಕಿಬಣ್ಣ ನಾರು ಮೇಕೆಯ ಕೂದಲು
- 5ಕೆಂಪು ಬಣ್ಣದಲ್ಲಿ ಅದ್ದಿದ ಟಗರುಗಳ ಚರ್ಮಗಳು ಕಡಲು ಹಂದಿಯ ಚರ್ಮಗಳು ಜಾಲಿ ಮರಗಳು.