Exodus · chapter 28 · verse 7
Exodus 28:7 in Kannada
ಅದರ ಎರಡೂ ಅಂಚುಗಳಲ್ಲಿ ಜೋಡಿಸುವದಕ್ಕೆ ಅದಕ್ಕೆ ಎರಡು ಹೆಗಲು ಭಾಗಗಳಿರಬೇಕು, ಅವು ಜೋಡಿಸಲ್ಪಡಬೇಕು.
Adara eradoo anchugalalli jodisuvadakke adakke eradu hegalu bhaagagalirabeku, avu jodisalpadabeku.
Exodus 28:7 in English
- King James Version (KJV)
- It shall have the two shoulderpieces thereof joined at the two edges thereof; and [so] it shall be joined together.
- World English Bible (WEB)
- It shall have two shoulder straps joined to the two ends of it, that it may be joined together.
- American Standard Version (ASV)
- It shall have two shoulder-pieces joined to the two ends thereof, that it may be joined together.
- Bible in Basic English (BBE)
- It is to have two bands stitched to it at the top of the arms, joining it together.
- Darby Translation (DBY)
- It shall have two shoulder-pieces joined at the two ends thereof, where it is joined together.
- Webster's Bible (WBS)
- It shall have the two shoulder-pieces thereof joined at the two edges thereof; and [so] it shall be joined together.
- Young's Literal Translation (YLT)
- it hath two shoulders joining at its two ends, and it is joined.
Read in context
- 5ಅವರು ಬಂಗಾರವನ್ನೂ ನೀಲಿ ಧೂಮ್ರ ರಕ್ತವರ್ಣದ ನೂಲನ್ನೂ ನಯವಾದ ನಾರು ಮಡಿಯನ್ನೂ ತಕ್ಕೊಳ್ಳಬೇಕು.
- 6ಎಫೋದನ್ನು ಬಂಗಾರದಿಂದಲೂ ನೀಲಿ ಧೂಮ್ರ ರಕ್ತವರ್ಣದ ನೂಲಿನಿಂದಲೂ ನಯವಾದ ಹೊಸೆದ ನಾರಿನಿಂದಲೂ ಕುಶಲ ಕಲೆಯಿಂದಲೂ ಮಾಡಬೇಕು.
- 7ಅದರ ಎರಡೂ ಅಂಚುಗಳಲ್ಲಿ ಜೋಡಿಸುವದಕ್ಕೆ ಅದಕ್ಕೆ ಎರಡು ಹೆಗಲು ಭಾಗಗಳಿರಬೇಕು, ಅವು ಜೋಡಿಸಲ್ಪಡಬೇಕು.
- 8ಅದರ ಮೇಲಿರುವ ವಿಚಿತ್ರ ವಾದ ಎಫೋದಿನ ನಡುಕಟ್ಟು ಅದೇ ಕೆಲಸದ್ದಾಗಿ ಅಂದರೆ ಬಂಗಾರದಿಂದಲೂ ನೀಲಿ ಧೂಮ್ರ ರಕ್ತ ವರ್ಣದ ನೂಲಿನಿಂದಲೂ ನಯವಾದ ಹೊಸೆದ ನಾರಿನಿಂದಲೂ ಮಾಡಿದ್ದಾಗಿರಬೇಕು.
- 9ನೀನು ಎರಡು ಗೋಮೇಧಿಕ ಕಲ್ಲುಗಳನ್ನು ತೆಗೆದುಕೊಂಡು ಇಸ್ರಾ ಯೇಲ್ ಮಕ್ಕಳ ಹೆಸರುಗಳನ್ನು ಅವುಗಳ ಮೇಲೆ ಕೆತ್ತಬೇಕು.