Skip to content
ThuthiThuthiThuthi
Exodus · chapter 30 · verse 24

Exodus 30:24 in Kannada

ಐದುನೂರು ಶೆಕೆಲ್‌ದಾಲ್ಚಿನ್ನಿಯನ್ನು, ಪರಿಶುದ್ಧ ಸ್ಥಳದ ಶೆಕೆಲಿನ ಮೇರೆಗೆ ಇವುಗಳನ್ನು ನೀನು ತೆಗೆದುಕೊಳ್ಳಬೇಕು. ಹಿಪ್ಪೆ ಎಣ್ಣೆಯ ಒಂದು ಹಿನ್ನೆಯನ್ನು ಸಹ ತೆಗೆದುಕೊಂಡು,

Aidunooru shekeldaalchinniyannu, parishuddha sthalada shekelina merege ivugalannu neenu tegedukollabeku. Hippe enneya ondu hinneyannu saha tegedukondu,

Exodus 30:24 in English

King James Version (KJV)
And of cassia five hundred [shekels], after the shekel of the sanctuary, and of oil olive an hin:
World English Bible (WEB)
and of cassia five hundred, according to the shekel of the sanctuary; and a hin of olive oil.
American Standard Version (ASV)
and of cassia five hundred, after the shekel of the sanctuary, and of olive oil a hin;
Bible in Basic English (BBE)
And of cassia, five hundred shekels' weight measured by the scale of the holy place, and of olive oil a hin:
Darby Translation (DBY)
and of cassia five hundred, after the shekel of the sanctuary, and of olive oil a hin;
Webster's Bible (WBS)
And of cassia five hundred [shekels] , after the shekel of the sanctuary, and of olive-oil a hin:
Young's Literal Translation (YLT)
and cassia five hundred, by the shekel of the sanctuary, and olive oil a hin;

Read in context

  1. 22ಇದಲ್ಲದೆ ಕರ್ತನು ಮೋಶೆಗೆ--
  2. 23ಉತ್ತಮ ವಾದ ತೈಲಗಳನ್ನು ಅಂದರೆ ಐದುನೂರು ಶೆಕೆಲ್‌ ಸ್ವಚ್ಚವಾದ ರಕ್ತ ಬೋಳವು, ಅದರ ಅರ್ಧದಷ್ಟು ಅಂದರೆ ಇನ್ನೂರೈವತ್ತು ಶೆಕೆಲಿನ ಸುಗಂಧವಾದ ಲವಂಗ ಪಟ್ಟೆ ಯನ್ನು ಮತ್ತು ಇನ್ನೂರೈವತ್ತು ಶೆಕೆಲ್‌ ಸುಗಂಧವಾದ ಬಜೆಯನ್ನು,
  3. 24ಐದುನೂರು ಶೆಕೆಲ್‌ದಾಲ್ಚಿನ್ನಿಯನ್ನು, ಪರಿಶುದ್ಧ ಸ್ಥಳದ ಶೆಕೆಲಿನ ಮೇರೆಗೆ ಇವುಗಳನ್ನು ನೀನು ತೆಗೆದುಕೊಳ್ಳಬೇಕು. ಹಿಪ್ಪೆ ಎಣ್ಣೆಯ ಒಂದು ಹಿನ್ನೆಯನ್ನು ಸಹ ತೆಗೆದುಕೊಂಡು,
  4. 25ಅದರಿಂದ ತೈಲಗಾರರ ವಿದ್ಯೆಯ ಪ್ರಕಾರ ಪರಿಶುದ್ಧವಾದ ಅಭಿಷೇಕ ತೈಲವನ್ನು ಮಾಡು, ಇದು ಪರಿಶುದ್ಧವಾದ ಅಭಿಷೇಕದ ತೈಲವಾಗಿ ರುವದು.
  5. 26ಅದರಿಂದ ಸಭೆಯ ಗುಡಾರವನ್ನೂ ಸಾಕ್ಷಿಯ ಹಲಗೆಗಳ ಮಂಜೂಷವನ್ನೂ ನೀನು ಅಭಿಷೇ ಕಿಸಬೇಕು.
Read all of Exodus 30

Cross references

Original words (Hebrew)

Exodus 30:24 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.