Exodus · chapter 4 · verse 30
Exodus 4:30 in Kannada
ಕರ್ತನು ಮೋಶೆಗೆ ಹೇಳಿದ ಮಾತುಗಳನ್ನೆಲ್ಲಾ ಆರೋನನು ಹೇಳಿ ಜನರ ಕಣ್ಣುಗಳ ಮುಂದೆ ಸೂಚಕ ಕಾರ್ಯಗಳನ್ನು ಮಾಡಲು. ಜನರು ನಂಬಿದರು.ಕರ್ತನು ಇಸ್ರಾಯೇಲ್ ಮಕ್ಕಳನ್ನು ದರ್ಶಿಸಿ ಅವರ ಸಂಕಟವನ್ನು ನೋಡಿದ್ದಾನೆಂದು ಅವರು ಕೇಳಿದಾಗ ತಲೆಬಾಗಿಸಿ ಆರಾಧಿಸಿದರು.
Kartanu moshege helida maatugalannellaa aaronanu heli janara kannugala munde soochaka kaaryagalannu maadalu. Janaru nambidaru.kartanu israayel makkalannu darshisi avara sankatavannu nodiddaanendu avaru kelidaaga talebaagisi aaraadhisidaru.
Exodus 4:30 in English
- King James Version (KJV)
- And Aaron spake all the words which the LORD had spoken unto Moses, and did the signs in the sight of the people.
- World English Bible (WEB)
- Aaron spoke all the words which the LORD had spoken to Moses, and did the signs in the sight of the people.
- American Standard Version (ASV)
- and Aaron spake all the words which Jehovah had spoken unto Moses, and did the signs in the sight of the people.
- Bible in Basic English (BBE)
- And Aaron said to them all the words the Lord had said to Moses, and did the signs before all the people.
- Darby Translation (DBY)
- and Aaron spoke all the words that Jehovah had spoken to Moses, and did the signs before the eyes of the people.
- Webster's Bible (WBS)
- And Aaron spoke all the words which the LORD had spoken to Moses, and performed the signs in the sight of the people.
- Young's Literal Translation (YLT)
- and Aaron speaketh all the words which Jehovah hath spoken unto Moses, and doth the signs before the eyes of the people;
Read in context
- 28ಆಗ ಮೋಶೆಯು ಆರೋನನಿಗೆ ತನ್ನನ್ನು ಕಳುಹಿಸಿದ ಕರ್ತನ ಎಲ್ಲಾ ಮಾತುಗಳನ್ನೂ ತನಗೆ ಆಜ್ಞಾಪಿಸಿದ ಎಲ್ಲಾ ಸೂಚಕಕಾರ್ಯಗಳನ್ನೂ ತಿಳಿಸಿದನು.
- 29ತರುವಾಯ ಮೋಶೆಯೂ ಆರೋನನೂ ಹೋಗಿ ಇಸ್ರಾಯೇಲ್ ಮಕ್ಕಳ ಹಿರಿಯರನ್ನೆಲ್ಲಾ ಒಟ್ಟುಗೂಡಿಸಿದರು.
- 30ಕರ್ತನು ಮೋಶೆಗೆ ಹೇಳಿದ ಮಾತುಗಳನ್ನೆಲ್ಲಾ ಆರೋನನು ಹೇಳಿ ಜನರ ಕಣ್ಣುಗಳ ಮುಂದೆ ಸೂಚಕ ಕಾರ್ಯಗಳನ್ನು ಮಾಡಲು. ಜನರು ನಂಬಿದರು.ಕರ್ತನು ಇಸ್ರಾಯೇಲ್ ಮಕ್ಕಳನ್ನು ದರ್ಶಿಸಿ ಅವರ ಸಂಕಟವನ್ನು ನೋಡಿದ್ದಾನೆಂದು ಅವರು ಕೇಳಿದಾಗ ತಲೆಬಾಗಿಸಿ ಆರಾಧಿಸಿದರು.
- 31ಕರ್ತನು ಇಸ್ರಾಯೇಲ್ ಮಕ್ಕಳನ್ನು ದರ್ಶಿಸಿ ಅವರ ಸಂಕಟವನ್ನು ನೋಡಿದ್ದಾನೆಂದು ಅವರು ಕೇಳಿದಾಗ ತಲೆಬಾಗಿಸಿ ಆರಾಧಿಸಿದರು.