Skip to content
ThuthiThuthiThuthi
Ezekiel · chapter 30 · verse 17

Ezekiel 30:17 in Kannada

ಆವೇನಿನ ಮತ್ತು ಪೀಬೆಸೆತಿನ ಯೌವನಸ್ಥರು ಕತ್ತಿಯಿಂದ ಸಾಯುವರು; ಈ ಪಟ್ಟಣಗಳು ಸೆರೆಯಾಗಿ ಹೋಗುವವು,

Aavenina mattu peebesetina yauvanastharu kattiyinda saayuvaru; ee pattanagalu sereyaagi hoguvavu,

Ezekiel 30:17 in English

King James Version (KJV)
The young men of Aven and of Pi-beseth shall fall by the sword: and these [cities] shall go into captivity.
World English Bible (WEB)
The young men of Aven and of Pibeseth will fall by the sword. They will go into captivity.
American Standard Version (ASV)
The young men of Aven and of Pi-beseth shall fall by the sword; and these [cities] shall go into captivity.
Bible in Basic English (BBE)
The young men of On and Pi-beseth will be put to the sword: and these towns will be taken away prisoners.
Darby Translation (DBY)
The young men of Aven and of Pibeseth shall fall by the sword; and these shall go into captivity.
Webster's Bible (WBS)
The young men of Aven and of Pibeseth shall fall by the sword: and these [cities] shall go into captivity.
Young's Literal Translation (YLT)
The youths of Aven and Pi-Beseth by sword do fall, And these into captivity do go.

Read in context

  1. 15ಐಗುಪ್ತಕ್ಕೆ ರಕ್ಷಣೆಯ ಕೋಟೆಯಾದ ಸೀನಿನ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿ ನೋಪುರದ ಜನಸಮೂಹಗಳನ್ನೆಲ್ಲಾ ಕತ್ತರಿಸಿ ಬಿಡು ವೆನು.
  2. 16ನಾನು ಐಗುಪ್ತಕ್ಕೆ ಕಿಚ್ಚನ್ನು ಹೆಚ್ಚಿಸಲು ಸೀನ್‌ ಪ್ರಾಣಸಂಕಟಪಡುವದು, ನೋಪುರವು ಭಾಗಭಾಗ ವಾಗಿ ಸೀಳಲ್ಪಡುವದು, ನೋಫಿನ ಮೇಲೆ ಪ್ರತಿ ದಿನವೂ ಇಕ್ಕಟ್ಟು ಇರುವದು.
  3. 17ಆವೇನಿನ ಮತ್ತು ಪೀಬೆಸೆತಿನ ಯೌವನಸ್ಥರು ಕತ್ತಿಯಿಂದ ಸಾಯುವರು; ಈ ಪಟ್ಟಣಗಳು ಸೆರೆಯಾಗಿ ಹೋಗುವವು,
  4. 18ತಹಪನೇಸಿನಲ್ಲಿಯೂ ನಾನು ಐಗುಪ್ತದ ನೊಗ ಗಳನ್ನು ಮುರಿಯುವಾಗ ಹಗಲು ಕತ್ತಲಾಗುವದು. ಅದರ ಶಕ್ತಿಯ ಮದವು ಅಡಗಿ ಹೋಗುವದು, ಅದನ್ನು ಮೇಘವು ಮುಚ್ಚುವದು. ಅದರ ಕುಮಾರಿ ಯರು ಸೆರೆಗೆ ಹೋಗುವರು.
  5. 19ಹೀಗೆ ನಾನು ಐಗುಪ್ತ ದಲ್ಲಿ ನ್ಯಾಯಗಳನ್ನು ತೀರಿಸುವೆನು, ಆಗ ನಾನೇ ಕರ್ತನೆಂದು ಅವರಿಗೆ ತಿಳಿಯುವದು.
Read all of Ezekiel 30

Cross references

Original words (Hebrew)

Ezekiel 30:17 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.