Ezekiel · chapter 40 · verse 11
Ezekiel 40:11 in Kannada
ಅವನು ಬಾಗಲಿನ ಪ್ರವೇಶದ ಅಗಲವು ಹತ್ತು ಮೊಳವೆಂದೂ ಬಾಗಲಿನ ಉದ್ದವು ಹದಿಮೂರು ಮೊಳವೆಂದೂ ಅಳೆದನು.
Avanu baagalina praveshada agalavu hattu molavendoo baagalina uddavu hadimooru molavendoo aledanu.
Ezekiel 40:11 in English
- King James Version (KJV)
- And he measured the breadth of the entry of the gate, ten cubits; [and] the length of the gate, thirteen cubits.
- World English Bible (WEB)
- He measured the width of the opening of the gate, ten cubits; and the length of the gate, thirteen cubits;
- American Standard Version (ASV)
- And he measured the breadth of the opening of the gate, ten cubits; and the length of the gate, thirteen cubits;
- Bible in Basic English (BBE)
- And he took the measure of the opening of the doorway, ten cubits wide; and the way down the doorway was thirteen cubits;
- Darby Translation (DBY)
- And he measured the breadth of the entry of the gate, ten cubits; [and] the length of the gate, thirteen cubits.
- Webster's Bible (WBS)
- And he measured the breadth of the entry of the gate, ten cubits; [and] the length of the gate, thirteen cubits.
- Young's Literal Translation (YLT)
- And he measureth the breadth of the opening of the gate ten cubits, the length of the gate thirteen cubits;
Read in context
- 9ಆಮೇಲೆ ಬಾಗಲಿನ ದ್ವಾರಾಂಗಣವನ್ನು ಎಂಟು ಮೊಳವೆಂದೂ ಅದರ ಕಂಬಗಳನ್ನು ಎರಡು ಮೊಳವೆಂದೂ ಅಳೆದನು; ದ್ವಾರಾಂಗಣದ ಬಾಗಲು ಒಳಗಡೆ ಇತ್ತು.
- 10ಮೂಡ ಣದ ಕಡೆಗಿರುವ ಬಾಗಲಿನ ಕೊಠಡಿಗಳು ಈ ಕಡೆ ಯಲ್ಲಿ ಮೂರು ಆ ಕಡೆಯಲ್ಲಿ ಮೂರು ಇದ್ದವು; ಆ ಮೂರಕ್ಕೂ ಒಂದೇ ಅಳತೆ ಇತ್ತು. ಈ ಕಡೆಯೂ ಆ ಕಡೆಯೂ ಕಂಬಗಳಿಗೂ ಸಹ ಒಂದೇ ಅಳತೆ ಇತ್ತು.
- 11ಅವನು ಬಾಗಲಿನ ಪ್ರವೇಶದ ಅಗಲವು ಹತ್ತು ಮೊಳವೆಂದೂ ಬಾಗಲಿನ ಉದ್ದವು ಹದಿಮೂರು ಮೊಳವೆಂದೂ ಅಳೆದನು.
- 12ಆ ಚಿಕ್ಕ ಕೊಠಡಿಗಳ ಮುಂದೆ ಇದ್ದ ಜಾಗವು ಸಹ ಆ ಕಡೆ ಈ ಕಡೆ ಒಂದೊಂದು ಮೊಳವಾಗಿತ್ತು; ಈ ಚಿಕ್ಕ ಕೊಠಡಿಗಳು ಆ ಕಡೆಗೂ ಈ ಕಡೆಗೂ ಆರಾರು ಮೊಳಗಳಾಗಿದ್ದವು.
- 13ಆಗ ಅವನು ಬಾಗಲನ್ನು ಒಂದು ಕೊಠಡಿಯ ಮಾಳಿಗೆಯಿಂದ ಇನ್ನೊಂದು ಕೊಠಡಿಯ ಮಾಳಿಗೆಗೆ ಅಳೆದನು. ಆ ದ್ವಾರದಿಂದ ಈ ದ್ವಾರಕ್ಕೇರುವ ಅಗಲವು ಇಪ್ಪತ್ತೈದು ಮೊಳಗಳಾಗಿತ್ತು.