Ezekiel · chapter 42 · verse 8
Ezekiel 42:8 in Kannada
ಹೊರಗಿನ ಅಂಗಳದಲ್ಲಿದ್ದ ಕೊಠಡಿಗಳ ಉದ್ದವು ಐವತ್ತು ಮೊಳ ಉದ್ದವಾಗಿ ದೇವಾಲಯದ ಮುಂದೆ ನೂರು ಮೊಳವಿತ್ತು.
Horagina angaladallidda kothadigala uddavu aivattu mola uddavaagi devaalayada munde nooru molavittu.
Ezekiel 42:8 in English
- King James Version (KJV)
- For the length of the chambers that [were] in the utter court [was] fifty cubits: and, lo, before the temple [were] an hundred cubits.
- World English Bible (WEB)
- For the length of the rooms that were in the outer court was fifty cubits. Behold, those facing the temple were one hundred cubits.
- American Standard Version (ASV)
- For the length of the chambers that were in the outer court was fifty cubits: and, lo, before the temple were a hundred cubits.
- Bible in Basic English (BBE)
- For the rooms in the outer square were fifty cubits long: and in front of the Temple was a space of a hundred cubits.
- Darby Translation (DBY)
- for the length of the cells that were against the outer court was fifty cubits; but behold, before the temple it was a hundred cubits.
- Webster's Bible (WBS)
- For the length of the chambers that [were] in the outer court [was] fifty cubits: and lo, before the temple [were] a hundred cubits.
- Young's Literal Translation (YLT)
- for the length of the chambers that [are] to the outer court [is] fifty cubits, and of those on the front of the temple a hundred cubits.
Read in context
- 6ಇವು ಮೂರು ಅಂತಸ್ತು ಗಳಾಗಿದ್ದವು; ಆದರೆ ಅಂಗಳದ ಕಂಬಗಳ ಹಾಗೆ ಇವುಗಳಿಗೆ ಕಂಬಗಳಿರಲಿಲ್ಲ; ಆದದರಿಂದ ನೆಲಕ್ಕೆ ಎತ್ತರದಲ್ಲಿನ ಮೇಲಣ ಕೋಣೆಗಳು ಕೆಳಗಿನ ಮತ್ತು ಮಧ್ಯದ ಕೋಣೆಗಳಿಗೆ ಚಾಚಿಕೊಂಡಿದ್ದವು.
- 7ಕೊಠಡಿ ಗಳಿಗೆ ಎದುರಾಗಿ ಹೊರಗಿದ್ದ ಗೋಡೆಯು ಕೊಠಡಿಗಳ ಮುಂದೆ ಹೊರಗಿನ ಅಂಗಳದ ಕಡೆಗೆ ಇದ್ದದ್ದು ಐವತ್ತು ಮೊಳ ಉದ್ದವಾಗಿತ್ತು.
- 8ಹೊರಗಿನ ಅಂಗಳದಲ್ಲಿದ್ದ ಕೊಠಡಿಗಳ ಉದ್ದವು ಐವತ್ತು ಮೊಳ ಉದ್ದವಾಗಿ ದೇವಾಲಯದ ಮುಂದೆ ನೂರು ಮೊಳವಿತ್ತು.
- 9ಈ ಕೊಠಡಿಗಳ ಕೆಳಗೆ ಹೊರಗಿನ ಅಂಗಳದಿಂದ ಅವುಗ ಳೊಳಗೆ ಪ್ರವೇಶಿಸುವ ಹಾಗೆ ಪೂರ್ವದಿಕ್ಕಿಗೆ ಪ್ರವೇಶ ವಿತ್ತು.
- 10ಕೊಠಡಿಗಳು ಪೂರ್ವದ ಕಡೆಗೆ ಅಂಗಳದ ಗೋಡೆಯ ದಪ್ಪದಲ್ಲಿ ಪ್ರತ್ಯೇಕ ಸ್ಥಳಕ್ಕೂ ಕಟ್ಟಡಕ್ಕೂ ಎದುರಾಗಿದ್ದವು.