Ezra · chapter 2 · verse 33
Ezra 2:33 in Kannada
ಲೋದು ಹಾದೀದು ಓನೋನಿನ ಮಕ್ಕಳು--ಏಳು ನೂರ ಇಪ್ಪತ್ತೈದು ಮಂದಿಯು.
Lodu haadeedu ononina makkalu--elu noora ippattaidu mandiyu.
Ezra 2:33 in English
- King James Version (KJV)
- The children of Lod, Hadid, and Ono, seven hundred twenty and five.
- World English Bible (WEB)
- The children of Lod, Hadid, and Ono, seven hundred twenty-five.
- American Standard Version (ASV)
- The children of Lod, Hadid, and Ono, seven hundred twenty and five.
- Bible in Basic English (BBE)
- The children of Lod, Hadid, and Ono, seven hundred and twenty-five.
- Darby Translation (DBY)
- The children of Lod, Hadid, and Ono, seven hundred and twenty-five.
- Webster's Bible (WBS)
- The children of Lod, Hadid, and Ono, seven hundred twenty and five.
- Young's Literal Translation (YLT)
- Sons of Lod, Hadid, and Ono, seven hundred twenty and five.
Read in context
- 31ಬೇರೆ ಏಲಾಮನ ಮಕ್ಕಳು--ಸಾವಿರದ ಇನ್ನೂರ ಐವತ್ತು ನಾಲ್ಕು ಮಂದಿಯು.
- 32ಹಾರಿಮನ ಮಕ್ಕಳು -- ಮುನ್ನೂರ ಇಪ್ಪತ್ತು ಮಂದಿಯು.
- 33ಲೋದು ಹಾದೀದು ಓನೋನಿನ ಮಕ್ಕಳು--ಏಳು ನೂರ ಇಪ್ಪತ್ತೈದು ಮಂದಿಯು.
- 34ಯೆರಿಕೋವಿನ ಮಕ್ಕಳು -- ಮುನ್ನೂರ ನಾಲ್ವತ್ತೈದು ಮಂದಿಯು.
- 35ಸೆನಾಹದ ಮಕ್ಕಳು--ಮೂರುಸಾವಿರದ ಆರುನೂರ ಮೂವತ್ತು ಮಂದಿಯು.
Cross references
- 1 Chronicles 8:12 1 ಪೂರ್ವಕಾಲವೃತ್ತಾಂತ 8:12ಎಲ್ಪಾಳನ ಕುಮಾರರು--ಏಬೆರನು, ಮಿಷಾಮನು, ಶೆಮೆದನು. ಇವನೇ ಒನೋನನ್ನೂ ಲೋದನ್ನೂ ಅವುಗಳ ಗ್ರಾಮಗಳನ್ನೂ ಕಟ್ಟಿಸಿದನು.
- Nehemiah 7:37 ನೆಹೆಮೀಯ 7:37ಲೋದು ಹಾದೀದು ಓನೋನು ಎಂಬವರ ಮಕ್ಕಳು ಏಳುನೂರ ಇಪ್ಪತ್ತೊಂದು ಮಂದಿಯು.
- Nehemiah 11:34–35 ನೆಹೆಮೀಯ 11:34–35ಹಾದೀದು ಚೆಬೋ ಯಾಮ್ ನೆಬಲ್ಲಾಟು ಲೋದು ಓನೋನು ಎಂಬ ಕಸಬುಗಾರರ ತಗ್ಗೂ ಇವರಿಗೆ ಇದ್ದವು.ಲೇವಿಯರ ಯೆಹೂದದಲ್ಲಿಯೂ ಬೆನ್ಯಾವಿಾನಿ ನಲ್ಲಿಯೂ ವಿಭಾಗಿಸಲ್ಪಟ್ಟಿದ್ದರು.
- Nehemiah 6:2 ನೆಹೆಮೀಯ 6:2ಸನ್ಬಲ್ಲಟನೂ ಗೆಷೆಮನೂ ನನಗೆ--ಓನೋನು ಎಂಬ ಬೈಲಿನಲ್ಲಿರುವ ಗ್ರಾಮಗಳಲ್ಲಿ ಸಂಧಿಸಿಕೊಳ್ಳೋಣ ಬಾ ಅಂದರು. ಆದರೆ ಅವರು ನನಗೆ ಕೇಡುಮಾಡಲು ನೆನಸಿಕೊಂಡಿದ್ದರು.