Ezra · chapter 2 · verse 7
Ezra 2:7 in Kannada
ಎಲಾಮನ ಮಕ್ಕಳುಸಾವಿರದ ಇನ್ನೂರ ಐವತ್ತು ನಾಲ್ಕು ಮಂದಿಯು.
Elaamana makkalusaavirada innoora aivattu naalku mandiyu.
Ezra 2:7 in English
- King James Version (KJV)
- The children of Elam, a thousand two hundred fifty and four.
- World English Bible (WEB)
- The children of Elam, one thousand two hundred fifty-four.
- American Standard Version (ASV)
- The children of Elam, a thousand two hundred fifty and four.
- Bible in Basic English (BBE)
- The children of Elam, a thousand, two hundred and fifty-four.
- Darby Translation (DBY)
- The children of Elam, a thousand two hundred and fifty-four.
- Webster's Bible (WBS)
- The children of Elam, a thousand two hundred fifty and four.
- Young's Literal Translation (YLT)
- Sons of Elam, a thousand two hundred fifty and four.
Read in context
- 5ಆರಹನ ಮಕ್ಕಳು -- ಏಳನೂರ ಎಪ್ಪತ್ತೈದು ಮಂದಿಯು.
- 6ಯೇಷೂವನ ಯೋವಾಬನ ಮಕ್ಕಳಿಗೆ ಇದ್ದ ಪಹತ್ ಮೋವಾಬನ ಮಕ್ಕಳು--ಎರಡು ಸಾವಿರದ ಎಂಟು ನೂರ ಹನ್ನೆರಡು ಮಂದಿಯು.
- 7ಎಲಾಮನ ಮಕ್ಕಳುಸಾವಿರದ ಇನ್ನೂರ ಐವತ್ತು ನಾಲ್ಕು ಮಂದಿಯು.
- 8ಜತ್ತೂವಿನ ಮಕ್ಕಳು--ಒಂಭೈನೂರ ನಾಲ್ವತ್ತೈದು ಮಂದಿಯು.
- 9ಜಕ್ಕೈನ ಮಕ್ಕಳು--ಏಳುನೂರಾ ಅರು ವತ್ತು ಮಂದಿಯು.
Cross references
- Ezra 8:7 ಎಜ್ರನು 8:7ಏಲಾಮನ ಮಕ್ಕಳಲ್ಲಿ ಅತಲ್ಯನ ಮಗನಾದ ಯೆಶಾಯನೂ ಅವನ ಸಂಗಡ ಎಪ್ಪತ್ತು ಮಂದಿ ಗಂಡಸರೂ.
- Nehemiah 7:12 ನೆಹೆಮೀಯ 7:12ಏಲಾಮನ ಮಕ್ಕಳು ಸಾವಿರದ ಇನ್ನೂರ ಐವತ್ತು ನಾಲ್ಕುಮಂದಿಯು.
- Ezra 2:31 ಎಜ್ರನು 2:31ಬೇರೆ ಏಲಾಮನ ಮಕ್ಕಳು--ಸಾವಿರದ ಇನ್ನೂರ ಐವತ್ತು ನಾಲ್ಕು ಮಂದಿಯು.
- Ezra 10:26 ಎಜ್ರನು 10:26ಏಲಾಮನ ಕುಮಾರರಲ್ಲಿ ಮತ್ತನ್ಯ; ಜೆಕರ್ಯ, ಯೆಹೀಯೇಲ್, ಅಬ್ದೀ, ಯೆರೇಮೋತ್, ವಿಲೀಯ.