Ezra · chapter 8 · verse 7
Ezra 8:7 in Kannada
ಏಲಾಮನ ಮಕ್ಕಳಲ್ಲಿ ಅತಲ್ಯನ ಮಗನಾದ ಯೆಶಾಯನೂ ಅವನ ಸಂಗಡ ಎಪ್ಪತ್ತು ಮಂದಿ ಗಂಡಸರೂ.
Elaamana makkalalli atalyana maganaada yeshaayanoo avana sangada eppattu mandi gandasaroo.
Ezra 8:7 in English
- King James Version (KJV)
- And of the sons of Elam; Jeshaiah the son of Athaliah, and with him seventy males.
- World English Bible (WEB)
- Of the sons of Elam, Jeshaiah the son of Athaliah; and with him seventy males.
- American Standard Version (ASV)
- And of the sons of Elam, Jeshaiah the son of Athaliah; and with him seventy males.
- Bible in Basic English (BBE)
- And of the sons of Elam, Jeshaiah; the son of Athaliah; and with him seventy males.
- Darby Translation (DBY)
- And of the children of Elam, Isaiah the son of Athaliah, and with him seventy males.
- Webster's Bible (WBS)
- And of the sons of Elam; Jeshaiah the son of Athaliah, and with him seventy males.
- Young's Literal Translation (YLT)
- And from the sons of Elam: Jeshaiah son of Athaliah, and with him seventy who are males.
Read in context
- 5ಶೆಕನ್ಯನ ಮಕ್ಕಳಲ್ಲಿ ಯಹಜೀಯೇಲನು ಮಗನೂ ಅವನ ಸಂಗಡ ಮುನ್ನೂರು ಮಂದಿ ಗಂಡಸರೂ.
- 6ಆದೀನನ ಕುಮಾರರಲ್ಲಿ ಯೋನಾತಾನನ ಮಗನಾದ ಎಬೆದನೂ ಅವನ ಸಂಗಡ ಐವತ್ತು ಮಂದಿ ಗಂಡ ಸರೂ,
- 7ಏಲಾಮನ ಮಕ್ಕಳಲ್ಲಿ ಅತಲ್ಯನ ಮಗನಾದ ಯೆಶಾಯನೂ ಅವನ ಸಂಗಡ ಎಪ್ಪತ್ತು ಮಂದಿ ಗಂಡಸರೂ.
- 8ಶೆಫಟ್ಯನ ಕುಮಾರರಲ್ಲಿ ವಿಾಕಾಯೇಲನ ಮಗನಾದ ಜೆಬದ್ಯನೂ ಅವನ ಸಂಗಡ ಎಂಭತ್ತು ಮಂದಿ ಗಂಡಸರೂ,
- 9ಯೋವಾಬನ ಕುಮಾರರಲ್ಲಿ ಯೆಹೀಯೇಲನ ಮಗನಾದ ಒಬದ್ಯನೂ ಅವನ ಸಂಗಡ ಇನ್ನೂರ ಹದಿನೆಂಟು ಮಂದಿ ಗಂಡಸರೂ.