Ezra · chapter 8 · verse 11
Ezra 8:11 in Kannada
ಬೇಬೈಯ ಕುಮಾರರಲ್ಲಿ ಬೇಬೈಯ ಮಗನಾದ ಜೆಕರೀಯನೂ ಅವನ ಸಂಗಡ ಇಪ್ಪತ್ತೆಂಟು ಮಂದಿ ಗಂಡಸರೂ.
Bebaiya kumaararalli bebaiya maganaada jekareeyanoo avana sangada ippattentu mandi gandasaroo.
Ezra 8:11 in English
- King James Version (KJV)
- And of the sons of Bebai; Zechariah the son of Bebai, and with him twenty and eight males.
- World English Bible (WEB)
- Of the sons of Bebai, Zechariah the son of Bebai; and with him twenty-eight males.
- American Standard Version (ASV)
- And of the sons of Bebai, Zechariah the son of Bebai; and with him twenty and eight males.
- Bible in Basic English (BBE)
- And of the sons of Bebai, Zechariah, the son of Bebai; and with him twenty-eight males.
- Darby Translation (DBY)
- And of the children of Bebai, Zechariah the son of Bebai, and with him twenty-eight males.
- Webster's Bible (WBS)
- And of the sons of Bebai; Zechariah the son of Bebai, and with him twenty and eight males.
- Young's Literal Translation (YLT)
- And from the sons of Bebai: Zechariah son of Bebai, and with him twenty and eight who are males.
Read in context
- 9ಯೋವಾಬನ ಕುಮಾರರಲ್ಲಿ ಯೆಹೀಯೇಲನ ಮಗನಾದ ಒಬದ್ಯನೂ ಅವನ ಸಂಗಡ ಇನ್ನೂರ ಹದಿನೆಂಟು ಮಂದಿ ಗಂಡಸರೂ.
- 10ಶೆಲೋವಿಾತನ ಕುಮಾರರಲ್ಲಿ ಯೊಸಿಫ್ಯನ ಮಗನೂ ಅವನ ಸಂಗಡ ನೂರಾ ಅರುವತ್ತು ಮಂದಿ ಗಂಡಸರೂ.
- 11ಬೇಬೈಯ ಕುಮಾರರಲ್ಲಿ ಬೇಬೈಯ ಮಗನಾದ ಜೆಕರೀಯನೂ ಅವನ ಸಂಗಡ ಇಪ್ಪತ್ತೆಂಟು ಮಂದಿ ಗಂಡಸರೂ.
- 12ಅಜಾದನ ಕುಮಾರರಲ್ಲಿ ಹಕ್ಕಾಟಾನನ ಮಗನಾದ ಯೋಹಾನಾನನೂ ಅವನ ಸಂಗಡ ನೂರಾ ಹತ್ತು ಮಂದಿ ಗಂಡಸರೂ.
- 13ಅದೋ ನೀಕಾಮನ ಕಡೇ ಕುಮಾರರಾದ ಎಲಿಫೇಲಟನು ಎವಿಾಯೇಲನು ಶೆಮಾಯನು ಎಂಬ ಹೆಸರುಳ್ಳವರೂ ಅವರ ಸಂಗಡ ಅರುವತ್ತು ಮಂದಿ ಗಂಡಸರೂ.