Skip to content
ThuthiThuthiThuthi
Galatians · chapter 5 · verse 16

Galatians 5:16 in Kannada

ನಾನು ಹೇಳುವದೇನಂದರೆ, ಆತ್ಮನನ್ನು ಅನು ಸರಿಸಿ ನಡೆದುಕೊಳ್ಳಿರಿ; ಆಗ ನೀವು ಶರೀರಭಾವದ ಅಭಿಲಾಷೆಯನ್ನು ಎಷ್ಟು ಮಾತ್ರಕ್ಕೂ ನೆರವೇರಿಸು ವದಿಲ್ಲ.

Naanu heluvadenandare, aatmanannu anu sarisi nadedukolliri; aaga neevu shareerabhaavada abhilaasheyannu eshtu maatrakkoo neraverisu vadilla.

Galatians 5:16 in English

King James Version (KJV)
[This] I say then, Walk in the Spirit, and ye shall not fulfil the lust of the flesh.
World English Bible (WEB)
But I say, walk by the Spirit, and you won’t fulfill the lust of the flesh.
American Standard Version (ASV)
But I say, Walk by the Spirit, and ye shall not fulfil the lust of the flesh.
Bible in Basic English (BBE)
But I say, Go on in the Spirit, and you will not come under the rule of the evil desires of the flesh.
Darby Translation (DBY)
But I say, Walk in [the] Spirit, and ye shall no way fulfil flesh's lust.
Webster's Bible (WBS)
[This] I say then, Walk in the Spirit, and ye will not fulfill the lust of the flesh.
Young's Literal Translation (YLT)
And I say: In the Spirit walk ye, and the desire of the flesh ye may not complete;

Read in context

  1. 14ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು ಎಂಬ ಒಂದೇ ಮಾತಿನಲ್ಲಿ ನ್ಯಾಯಪ್ರಮಾಣವೆಲಾ ನೆರವೇರುತ್ತದೆ.
  2. 15ಆದರೆ ನೀವು ಒಬ್ಬರನ್ನೊಬ್ಬರು ಕಚ್ಚಿ ನುಂಗುವವರಾದರೆ ಒಬ್ಬರಿಂದೊಬ್ಬರು ನಾಶವಾದೀರಿ, ಎಚ್ಚರವಾಗಿರ್ರಿ.
  3. 16ನಾನು ಹೇಳುವದೇನಂದರೆ, ಆತ್ಮನನ್ನು ಅನು ಸರಿಸಿ ನಡೆದುಕೊಳ್ಳಿರಿ; ಆಗ ನೀವು ಶರೀರಭಾವದ ಅಭಿಲಾಷೆಯನ್ನು ಎಷ್ಟು ಮಾತ್ರಕ್ಕೂ ನೆರವೇರಿಸು ವದಿಲ್ಲ.
  4. 17ಶರೀರದಾಶೆಯು ಆತ್ಮನಿಗೆ ವಿರುದ್ಧ ವಾಗಿದೆ. ಆತ್ಮನು ಶರೀರಕ್ಕೆ ವಿರುದ್ಧವಾಗಿದ್ದಾನೆ. ನೀವು ಮಾಡಲಿಚ್ಛಿಸುವದನ್ನು ಮಾಡದಂತೆ ಇವು ಒಂದ ಕ್ಕೊಂದು ವಿರೋಧವಾಗಿವೆ.
  5. 18ಆದರೆ ನೀವು ಆತ್ಮನಿಂದ ನಡಿಸಿಕೊಳ್ಳುವವರಾದರೆ ನ್ಯಾಯಪ್ರಮಾ ಣಕ್ಕೆ ಅಧೀನರಲ್ಲ.
Read all of Galatians 5

Cross references

Original words (Greek)

Galatians 5:16 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.