Genesis · chapter 10 · verse 13
Genesis 10:13 in Kannada
ಮಿಚ್ರಯಿಮ್ಯನಿಂದ ಲೂದ್ಯರೂ ಅನಾಮ್ಯರೂ ಲೆಹಾಬ್ಯರೂ ನಫ್ತುಹ್ಯರೂ
Michrayimyaninda loodyaroo anaamyaroo lehaabyaroo naphtuhyaroo
Genesis 10:13 in English
- King James Version (KJV)
- And Mizraim begat Ludim, and Anamim, and Lehabim, and Naphtuhim,
- World English Bible (WEB)
- Mizraim became the father of Ludim, Anamim, Lehabim, Naphtuhim,
- American Standard Version (ASV)
- And Mizraim begat Ludim, and Anamim, and Lehabim, and Naphtuhim,
- Bible in Basic English (BBE)
- And Mizraim was the father of the Ludim and Anamim and Lehabim and Naphtuhim;
- Darby Translation (DBY)
- — And Mizraim begot the Ludim, and the Anamim, and the Lehabim, and the Naphtuhim,
- Webster's Bible (WBS)
- And Mizraim begat Ludim, and Anamim, and Lehabim, and Naphtuhim.
- Young's Literal Translation (YLT)
- And Mitzraim hath begotten the Ludim, and the Anamim, and the Lehabim, and the Naphtuhim,
Read in context
- 11ಆ ದೇಶದೊಳಗಿಂದ ಅಶ್ಶೂರನು ಹೊರಟು ನಿನವೆ ರೆಹೋಬೋತ್ ಎಂಬ ಪಟ್ಟಣ, ಕೆಲಹ,
- 12ನಿನವೆಗೂ ಕೆಲಹಕ್ಕೂ ಮಧ್ಯದಲ್ಲಿರುವ ದೊಡ್ಡ ಪಟ್ಟಣವಾಗಿರುವ ರೆಸೆನ್ನನ್ನು ಕಟ್ಟಿದನು.
- 13ಮಿಚ್ರಯಿಮ್ಯನಿಂದ ಲೂದ್ಯರೂ ಅನಾಮ್ಯರೂ ಲೆಹಾಬ್ಯರೂ ನಫ್ತುಹ್ಯರೂ
- 14ಪತ್ರುಸ್ಯರೂ ಕಸ್ಲುಹ್ಯರೂ ಕಫ್ತೋರ್ಯರೂ ಹುಟ್ಟಿದರು. ಇವರಿಂದ ಫಿಲಿಷ್ಟಿಯರು ಹೊರಬಂದರು.
- 15ಕಾನಾನನಿಂದ ತನ್ನ ಚೊಚ್ಚಲ ಮಗನಾದ ಸೀದೊನನೂ ಹೇತನೂ
Cross references
- Jeremiah 46:9 ಯೆರೆಮೀಯ 46:9ಕುದುರೆಗಳೇ, ಬನ್ನಿರಿ; ರಥಗಳೇ, ಓಡಾಡಿರಿ; ಪರಾಕ್ರಮಶಾಲಿಗಳು ಹೊರಗೆ ಬರಲಿ; ಗುರಾಣಿಯನ್ನು ಹಿಡಿಯುವ ಕೂಷ್ಯರೂ ಫೊಟ್ಯರು ಬಿಲ್ಲನ್ನು ಹಿಡಿದು ಬೊಗ್ಗಿಸುವ ಲೂದ್ಯರೂ ಹೊರಗೆ ಬರಲಿ.
- 1 Chronicles 1:11–12 1 ಪೂರ್ವಕಾಲವೃತ್ತಾಂತ 1:11–12ಮಿಚ್ರಯಿಮ್ಯನ್ನೂ ಲೂದ್ಯರನ್ನೂ ಅನಾಮ್ಯರನ್ನೂ ಲೆಹಾಬ್ಯರನ್ನೂ ನಫ್ತುಹ್ಯರನ್ನೂ ಪತ್ರುಸ್ಯರನ್ನೂ ಕಫ್ತೋರ್ಯರನ್ನೂ ಕಸ್ಲುಹ್ಯರನ್ನೂ ಪಡೆದನು; ಕಸ್ಲುಹ್ಯರೊಳಗಿಂದ ಫಿಲಿಷ್ಟಿಯರು ಉಂಟಾದರು.
- Ezekiel 30:5 ಯೆಹೆಜ್ಕೇಲನು 30:5ಐಥಿಯೋಪ್ಯ, ಲಿಬಿಯ ಮತ್ತು ಲಿಡಿಯ ಎಲ್ಲಾ ಮಿಶ್ರಜನರೂ ಕೂಬ್ಯರೂ ಮಿತ್ರರಾಜ್ಯ ದವರೂ ಅವರ ಸಂಗಡ ಕತ್ತಿಯಿಂದ ಹತರಾಗುವರು.