Genesis · chapter 10 · verse 28
Genesis 10:28 in Kannada
ಓಬಾಲನೂ ಅಬೀಮಯೇಲನೂ ಶೆಬನೂ
Obaalanoo abeemayelanoo shebanoo
Genesis 10:28 in English
- King James Version (KJV)
- And Obal, and Abimael, and Sheba,
- World English Bible (WEB)
- Obal, Abimael, Sheba,
- American Standard Version (ASV)
- and Obal, and Abimael, and Sheba,
- Bible in Basic English (BBE)
- And Obal and Abimael and Sheba
- Darby Translation (DBY)
- and Obal, and Abimael, and Sheba,
- Webster's Bible (WBS)
- And Obal, and Abimael, and Sheba,
- Young's Literal Translation (YLT)
- and Obal, and Abimael, and Sheba,
Read in context
- 26ಯೊಕ್ತಾನನಿಂದ ಅಲ್ಮೋದಾದನೂ ಶೆಲೆಪನೂ ಹಚರ್ಮಾವೆತನೂ ಯೆರಹನೂ
- 27ಹದೋರಾಮನೂ ಊಜಾಲನೂ ದಿಕ್ಲಾನನೂ
- 28ಓಬಾಲನೂ ಅಬೀಮಯೇಲನೂ ಶೆಬನೂ
- 29ಓಫೀರನೂ ಹವೀಲನೂ ಯೋಬಾಬನೂ ಹುಟ್ಟಿದರು. ಇವರೆಲ್ಲರೂ ಯೊಕ್ತಾನನ ಕುಮಾರರು.
- 30ಅವರ ನಿವಾಸವು ಮೇಶಾದಿಂದ ಪೂರ್ವದಿಕ್ಕಿನ ಬೆಟ್ಟವಾಗಿರುವ ಸೆಫಾರಿನ ವರೆಗೆ ಇತ್ತು.
Cross references
- Genesis 25:3 ಆದಿಕಾಂಡ 25:3ಯೊಕ್ಷಾನನಿಂದ ಶೆಬಾ ದೆದಾನ್ ಹುಟ್ಟಿದರು. ದೆದಾನನ ಕುಮಾರರು ಅಶ್ಶೂರ್ಯರೂ ಲೆಟೂಶ್ಯರೂ ಲೆಯುಮ್ಯರೂ.
- 1 Kings 10:1 1 ಅರಸುಗಳು 10:1ಶೆಬದ ರಾಣಿಯು ಕರ್ತನ ನಾಮವನ್ನು ಕುರಿತೂ ಸೊಲೊಮೋನನ ಕೀರ್ತಿ ಯನ್ನೂ ಕೇಳಿದಾಗ ಒಗಟುಗಳಿಂದ ಅವನನ್ನು ಪರೀಕ್ಷಿ ಸಲು ಬಂದಳು.
- 1 Chronicles 1:20–28 1 ಪೂರ್ವಕಾಲವೃತ್ತಾಂತ 1:20–28ಯೊಕ್ತಾನನು ಅಲ್ಮೋದಾದನನ್ನೂ, ಶೇಲೆಫನನ್ನೂ, ಹಚರ್ಮಾ ವೇತನನ್ನೂ, ಯೆರಹನನ್ನೂ, ಹದೋರಾಮನನ್ನೂ, ಊಜಾಲನನ್ನೂ, ದಿಕ್ಲನನ್ನೂ, ಏಬಾಲನನ್ನೂ, ಅಬೀ ಮಾಯೇಲನನ್ನೂ, ಶೆಬಾನನ್ನೂ, ಓಫೀರನನ್ನೂ ಹವೀಲಾನನ್ನೂ, ಯೋಬಾಬನನ್ನೂ ಪಡೆದನು. ಇವ ರೆಲ್ಲರು ಯೊಕ್ತಾನನ ಮಕ್ಕಳು. ಶೇಮನು ಅರ್ಪಕ್ಷದನು, ಶೆಲಹನು, ಏಬೆ ರನು, ಪೆಲೆಗನು, ರೆಯೂ, ಸೆರೂಗನು, ನಾಹೋ ರನು, ತೆರಹನು; ಅಬ್ರಹಾಮನೆಂಬ ಅಬ್ರಾಮನು. ಅಬ್ರಹಾಮನ ಮಕ್ಕಳು -- ಇಸಾಕನು, ಇಷ್ಮಾಯೇಲನು.