Genesis · chapter 11 · verse 18
Genesis 11:18 in Kannada
ಪೆಲೆಗನು ಮೂವತ್ತು ವರುಷದವನಾಗಿದ್ದಾಗ ಅವನಿಂದ ರೆಗೂವನು ಹುಟ್ಟಿದನು.
Peleganu moovattu varushadavanaagiddaaga avaninda regoovanu huttidanu.
Genesis 11:18 in English
- King James Version (KJV)
- And Peleg lived thirty years, and begat Reu:
- World English Bible (WEB)
- Peleg lived thirty years, and became the father of Reu.
- American Standard Version (ASV)
- And Peleg lived thirty years, and begat Reu:
- Bible in Basic English (BBE)
- And Peleg was thirty years old when he became the father of Reu:
- Darby Translation (DBY)
- And Peleg lived thirty years, and begot Reu.
- Webster's Bible (WBS)
- And Peleg lived thirty years, and begat Reu:
- Young's Literal Translation (YLT)
- And Peleg liveth thirty years, and begetteth Reu.
Read in context
- 16ಎಬರನು ಮೂವತ್ತುನಾಲ್ಕು ವರುಷದವ ನಾಗಿದ್ದಾಗ ಅವನಿಂದ ಪೆಲೆಗನು ಹುಟ್ಟಿದನು.
- 17ಎಬರನಿಂದ ಪೆಲೆಗನು ಹುಟ್ಟಿದ ಮೇಲೆ ಎಬರನು ನಾನೂರ ಮೂವತ್ತು ವರುಷ ಬದುಕಿದನು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
- 18ಪೆಲೆಗನು ಮೂವತ್ತು ವರುಷದವನಾಗಿದ್ದಾಗ ಅವನಿಂದ ರೆಗೂವನು ಹುಟ್ಟಿದನು.
- 19ಪೆಲೆಗನಿಂದ ರೆಗೂವನು ಹುಟ್ಟಿದ ಮೇಲೆ ಪೆಲೆಗನು ಇನ್ನೂರ ಒಂಭತ್ತು ವರುಷ ಬದುಕಿದನು. ಅವನಿಂದ ಕುಮಾ ರರೂ ಕುಮಾರ್ತೆಯರೂ ಹುಟ್ಟಿದರು.
- 20ರೆಗೂವನು ಮೂವತ್ತೆರಡು ವರುಷದವನಾಗಿದ್ದಾಗ ಅವನಿಂದ ಸೆರೂಗನು ಹುಟ್ಟಿದನು.