Skip to content
ThuthiThuthiThuthi
Genesis · chapter 18 · verse 20

Genesis 18:20 in Kannada

ಕರ್ತನು--ಸೊದೋಮ್‌ ಗೊಮೋರಗಳ ಕೂಗು ದೊಡ್ಡದಾಗಿರುವದರಿಂದಲೂ ಅವರ ಪಾಪವು ಘೋರವಾಗಿರುವದರಿಂದಲೂ

Kartanu--sodom gomoragala koogu doddadaagiruvadarindaloo avara paapavu ghoravaagiruvadarindaloo

Genesis 18:20 in English

King James Version (KJV)
And the LORD said, Because the cry of Sodom and Gomorrah is great, and because their sin is very grievous;
World English Bible (WEB)
The LORD said, “Because the cry of Sodom and Gomorrah is great, and because their sin is very grievous,
American Standard Version (ASV)
And Jehovah said, Because the cry of Sodom and Gomorrah is great, and because their sin is very grievous;
Bible in Basic English (BBE)
And the Lord said, Because the outcry against Sodom and Gomorrah is very great, and their sin is very evil,
Darby Translation (DBY)
And Jehovah said, Because the cry of Sodom and Gomorrah is great and their sin is very grievous,
Webster's Bible (WBS)
And the LORD said, Because the cry of Sodom and Gomorrah is great, and because their sin is very grievous;
Young's Literal Translation (YLT)
And Jehovah saith, 'The cry of Sodom and Gomorrah — because great; and their sin — because exceeding grievous:

Read in context

  1. 18ಅಬ್ರಹಾ ಮನು ನಿಶ್ಚಯವಾಗಿ ಬಲವಾದ ದೊಡ್ಡ ಜನಾಂಗ ವಾಗುವನು, ಭೂಲೋಕದ ಜನಾಂಗಗಳೆಲ್ಲಾ ಅವನಲ್ಲಿ ಆಶೀರ್ವದಿಸಲ್ಪಡುವವು.
  2. 19ಕರ್ತನು ಅಬ್ರಹಾಮ ನಿಗೆ ಹೇಳಿದ್ದು ನೆರವೇರುವಂತೆ ಅವನು ತನ್ನ ಮಕ್ಕಳಿಗೂ ತರುವಾಯ ಅವನ ಮನೆಯವರಿಗೂ ಆತನ ಮಾರ್ಗವನ್ನು ಕೈಕೊಂಡು ನೀತಿನ್ಯಾಯಗಳನ್ನು ಅನುಸರಿಸಬೇಕೆಂದು ಅಪ್ಪಣೆಕೊಡುವನು ಎಂದು ನನಗೆ ತಿಳಿದದೆ ಎಂದು ಅಂದುಕೊಂಡನು.
  3. 20ಕರ್ತನು--ಸೊದೋಮ್‌ ಗೊಮೋರಗಳ ಕೂಗು ದೊಡ್ಡದಾಗಿರುವದರಿಂದಲೂ ಅವರ ಪಾಪವು ಘೋರವಾಗಿರುವದರಿಂದಲೂ
  4. 21ನಾನು ಇಳಿದು ಹೋಗಿ ನನ್ನ ಬಳಿಗೆ ಬಂದ ಅದರ ಕೂಗಿನ ಪ್ರಕಾರವೇ ಅವರು ಮಾಡಿದ್ದಾರೋ ಇಲ್ಲವೋ ಎಂದು ನೋಡಿ ತಿಳುಕೊಳ್ಳುವೆನು ಅಂದನು.
  5. 22ಆ ಮನುಷ್ಯರು ಅಲ್ಲಿಂದ ತಮ್ಮ ಮುಖಗಳನ್ನು ತಿರುಗಿಸಿಕೊಂಡು ಸೊದೋಮಿನ ಕಡೆಗೆ ಹೋದರು. ಆದರೆ ಅಬ್ರಹಾಮನು ಇನ್ನೂ ಕರ್ತನ ಮುಂದೆ ನಿಂತುಕೊಂಡಿದ್ದನು.
Read all of Genesis 18

Cross references

Original words (Hebrew)

Genesis 18:20 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.