Skip to content
ThuthiThuthiThuthi
Genesis · chapter 25 · verse 29

Genesis 25:29 in Kannada

ಒಂದು ದಿನ ಯಾಕೋಬನು ಅಡಿಗೆ ಮಾಡುತ್ತಿರು ವಾಗ ಏಸಾವನು ದಣಿದು ಅಡವಿಯಿಂದ ಬಂದನು.

Ondu dina yaakobanu adige maaduttiru vaaga esaavanu danidu adaviyinda bandanu.

Genesis 25:29 in English

King James Version (KJV)
And Jacob sod pottage: and Esau came from the field, and he [was] faint:
World English Bible (WEB)
Jacob boiled stew. Esau came in from the field, and he was famished.
American Standard Version (ASV)
And Jacob boiled pottage: and Esau came in from the field, and he was faint:
Bible in Basic English (BBE)
And one day Jacob was cooking some soup when Esau came in from the fields in great need of food;
Darby Translation (DBY)
And Jacob had cooked a dish; and Esau came from the field, and he was faint.
Webster's Bible (WBS)
And Jacob boiled pottage: and Esau came from the field, and he [was] faint.
Young's Literal Translation (YLT)
And Jacob boileth pottage, and Esau cometh in from the field, and he [is] weary;

Read in context

  1. 27ಆ ಹುಡುಗರು ಬೆಳೆದಾಗ ಏಸಾವನು ಬೇಟೆ ಯಾಡುವದರಲ್ಲಿ ಜಾಣನಾಗಿದ್ದು ಅಡವಿಯ ಮನುಷ್ಯ ನಾದನು; ಯಾಕೋಬನು ಗುಡಾರಗಳಲ್ಲಿ ವಾಸ ಮಾಡುವ ಸಾಧುಮನುಷ್ಯನಾಗಿದ್ದನು.
  2. 28ಏಸಾವನು ಬೇಟೆಯಾಡಿ ತಂದ ಮಾಂಸವನ್ನು ಇಸಾಕನು ತಿಂದದ್ದರಿಂದ ಅವನನ್ನು ಪ್ರೀತಿಮಾಡಿದನು. ರೆಬೆಕ್ಕಳು ಯಾಕೋಬನನ್ನು ಪ್ರೀತಿಮಾಡಿದಳು.
  3. 29ಒಂದು ದಿನ ಯಾಕೋಬನು ಅಡಿಗೆ ಮಾಡುತ್ತಿರು ವಾಗ ಏಸಾವನು ದಣಿದು ಅಡವಿಯಿಂದ ಬಂದನು.
  4. 30ಏಸಾವನು ಯಾಕೋಬನಿಗೆ--ಆ ಕೆಂಪಾದ ಪದಾರ್ಥವನ್ನು ತಿನ್ನುವದಕ್ಕೆ ನನಗೆ ಕೊಡು, ನಾನು ದಣಿದಿದ್ದೇನೆ ಅಂದನು. ಆದದರಿಂದ ಅವನಿಗೆ ಎದೋಮ್‌ ಎಂದು ಹೆಸರಾಯಿತು.
  5. 31ಆಗ ಯಾಕೋಬನು--ಈ ಹೊತ್ತು ನಿನ್ನ ಚೊಚ್ಚಲತನವನ್ನು ನನಗೆ ಮಾರು ಅಂದನು.
Read all of Genesis 25

Cross references

Original words (Hebrew)

Genesis 25:29 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.