Genesis · chapter 36 · verse 22
Genesis 36:22 in Kannada
ಲೋಟಾನನ ಕುಮಾರರು ಯಾರಂದರೆ: ಹೋರಿ ಹೇಮಾಮ್ ಲೋಟಾನನ ಸಹೋದರಿ ಯಾದ ತಿಮ್ನಾ.
Lotaanana kumaararu yaarandare: hori hemaam lotaanana sahodari yaada timnaa.
Genesis 36:22 in English
- King James Version (KJV)
- And the children of Lotan were Hori and Hemam; and Lotan’s sister [was] Timna.
- World English Bible (WEB)
- The children of Lotan were Hori and Heman. Lotan’s sister was Timna.
- American Standard Version (ASV)
- And the children of Lotan were Hori and Heman; and Lotan’s sister was Timna.
- Bible in Basic English (BBE)
- The children of Lotan were Hori and Hemam; Lotan's sister was Timna.
- Darby Translation (DBY)
- — And the sons of Lotan were Hori and Hemam; and Lotan's sister was Timna.
- Webster's Bible (WBS)
- And the children of Lotan were Hori, and Heman: and Lotan's sister [was] Timna.
- Young's Literal Translation (YLT)
- And the sons of Lotan are Hori and Heman; and a sister of Lotan [is] Timna.
Read in context
- 20ಹೋರಿಯನಾದ ಸೇಯಾರನ ಕುಮಾರರೂ ದೇಶದ ನಿವಾಸಿಗಳೂ ಯಾರಂದರೆ: ಲೋಟಾನ್ ಶೋಬಾಲ್ ಸಿಬೆಯೋನ್ ಅನಾಹ
- 21ದೀಶೋನ್ ಏಚೆರ್ ದೀಶಾನ್ ಇವರು ಎದೋಮ್ ದೇಶದಲ್ಲಿದ್ದ ಸೇಯಾರನ ಮಕ್ಕಳಾದ ಹೋರಿಯರ ಮುಖಂಡರು.
- 22ಲೋಟಾನನ ಕುಮಾರರು ಯಾರಂದರೆ: ಹೋರಿ ಹೇಮಾಮ್ ಲೋಟಾನನ ಸಹೋದರಿ ಯಾದ ತಿಮ್ನಾ.
- 23ಶೋಬಾಲನ ಮಕ್ಕಳು ಯಾರಂದರೆ: ಅಲ್ವಾನ್ ಮಾನಹತ್ ಗೇಬಾಲ್ ಶೆಫೋ ಮತ್ತು ಓನಾಮ್.
- 24ಸಿಬೆಯೋನನ ಮಕ್ಕಳು ಯಾರಂದರೆ: ಅಯ್ಯಾ ಮತ್ತು ಅನಾಹ ಎಂಬವರು. ತನ್ನ ತಂದೆಯಾದ ಸಿಬೆಯೋನನ ಕತ್ತೆಗಳನ್ನು ಕಾಯುವಾಗ ಅರಣ್ಯದಲ್ಲಿ ಹೇಸರಕತ್ತೆಗಳನ್ನು ಕಂಡುಕೊಂಡವನು ಈ ಅನಾಹನೇ.